ಈ 4 ರಾಶಿಗಳಿಗೆ ಶನಿದೆಸೆ.. ಸಂಕ್ರಾಂತಿ ಬಳಿಕ ಬದಲಾಗುವುದು ಅದೃಷ್ಟ, ರಾಜವೈಭೋಗ.. ಅಷ್ಟದಿಕ್ಕುಗಳಿಂದ ಹರಿದು ಬರಲಿದೆ ಅಷ್ಟೈಶ್ವರ್ಯ!

Saturn Transit in Pisces Effects: ಕುಂಭ ರಾಶಿಯಲ್ಲಿರುವ ಶನಿ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಈ 4 ರಾಶಿಗಳ ಕಷ್ಟ ಕಳೆದು ಅದೃಷ್ಟ ಒಲಿಯಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಶನಿ ಗೋಚಾರ 2025: ಶನಿಯು ಸಂಕ್ರಾಂತಿ ಬಳಿಕ ರಾಶಿಯನ್ನು ಬದಲಿಸಲಿದ್ದಾನೆ. ಕುಂಭ ರಾಶಿಯಲ್ಲಿರುವ ಶನಿ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಈ 4 ರಾಶಿಗಳ ಕಷ್ಟ ಕಳೆದು ಅದೃಷ್ಟ ಒಲಿಯಲಿದೆ. 

2 /7

ಮೀನ ರಾಶಿಯಲ್ಲಿ ಶನಿ ಗೋಚಾರ: ಮಾರ್ಚ್ 29 ರಂದು ಶನಿದೇವ ಮೀನ ರಾಶಿಗೆ ಸಾಗಲಿದ್ದಾನೆ. ಮೀನ ರಾಶಿಯಲ್ಲಿ ಶನಿ ಗೋಚಾರ ದಿಂದ ಈ 4 ರಾಶಿಗಳ ಹಣೆಬರಹವೇ ಬದಲಾಗಲಿದ್ದು, ಸಂಪತ್ತಿನ ಸುರಿಮಳೆಯಾಗಲಿದೆ. ಆ ಭಾಗ್ಯವಂತ ರಾಶಿಗಳು ಯಾವವು ತಿಳಿಯೋಣ...

3 /7

ಮೀನ ರಾಶಿ - ಅದೃಷ್ಟವನ್ನು ಬೆಳಗಿಸಬಹುದು. ಉದ್ಯೋಗದಲ್ಲಿದ್ದರೆ ಬಡ್ತಿ ಮತ್ತು ಸಂಬಳ ಹೆಚ್ಚಳ ಸಿಗಬಹುದು. ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುವಿರಿ. ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

4 /7

ತುಲಾ ರಾಶಿ - ದೃಢನಿಶ್ಚಯದಿಂದ ಇರುತ್ತೀರಿ. ಗುರಿಯನ್ನು ಬೇಗನೆ ಸಾಧಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಸ್ಥಿರತೆ ಇರುತ್ತದೆ. ಆದಾಯ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು.

5 /7

ಕರ್ಕಾಟಕ ರಾಶಿ - ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವ್ಯಾಪಾರದಲ್ಲೂ ಉತ್ತಮ ಲಾಭ ದೊರೆಯಲಿದೆ. 

6 /7

ಕುಂಭ ರಾಶಿ - ಕೆಲಸಗಳು ಉತ್ತಮಗೊಳ್ಳುತ್ತವೆ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ಆರೋಗ್ಯ ಸುಧಾರಿಸುತ್ತದೆ. ವ್ಯವಹಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. 

7 /7

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.