ಸಾಮಾಜಿಕ ಜಾಲತಾಣದಲ್ಲಿ ಚಿರತೆಗಳ ಕಾದಾಟ ಸಖತ್ ವೈರಲ್

  • Zee Media Bureau
  • Dec 24, 2024, 02:15 PM IST

ಸಾಮಾಜಿಕ ಜಾಲತಾಣದಲ್ಲಿ ಚಿರತೆಗಳ ಕಾದಾಟ ಸಖತ್ ವೈರಲ್ ಮೂರು ಚಿರತೆಗಳ ನಡುವೆ ಭಯಾನಕ ಕಾಳಗ ಕಣ್ತುಂಬಿಕೊಂಡ ಸಫಾರಿಗರು ಸೌಥ್ ಆಫ್ರೀಕಾದ ಸಬಿ ಸ್ಯಾಂಡ್ ಅರಣ್ಯದಲ್ಲಿ ನಡೆದಿರುವ ಚಿರತೆಗಳ ಕಾದಾಟ ಸಾಮಾಜಿಕ ಜಾಲತಾಣದಲ್ಲಿ ಚಾಮರಾಜನಗರದ ಕಾಡಿನಲ್ಲೆಂದು ವೈರಲ್

Trending News