Lily Philips video viral : ಅಕ್ಟೋಬರ್ ಅಂತ್ಯಕ್ಕೆ New Year 2025 ನಲ್ಲಿ 1000 ಪುರುಷರ ಜೊತೆ ಲೈಂಗಿಕ ಕ್ರಿಯೆ ನಡೆಸಿ ಹೊಸ ದಾಖಲೆ ಬರೆಯುವುದಾಗಿ ಲಿಲಿ ಫಿಲಿಪ್ಸ್ ಹೇಳಿಕೊಂಡಿದ್ದಳು.. ಲಿಲಿಯ ಈ ನಿರ್ಧಾರ ಕೇಳಿ ನೆಟ್ಟಿಗರು ಶಾಕ್ಗೆ ಒಳಗಾಗಿದ್ದರು. ಅಲ್ಲದೆ, ಓನ್ಲಿ ಫ್ಯಾನ್ಸ್ ಮೂಲಕ ಪ್ರಪಂಚದಾದ್ಯಂತ ಪುರುಷರಿಗೆ ಆಹ್ವಾನ ಸಹ ಕೊಟ್ಟಿದ್ದಳು.
ಇದರ ನಡುವೆ ಒಂದೇ ದಿನದಲ್ಲಿ 101 ಪುರುಷರೊಂದಿಗೆ ಮಲಗಿರುವ ಲಿಲಿ ತನ್ನ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ.. ಓನ್ಲಿ ಫ್ಯಾನ್ಸ್ ಮೂಲಕ £2 ಮಿಲಿಯನ್ ಗಳಿಸಿರುವ 23 ವರ್ಷದ ಯುವತಿ ಲಿಲಿ, ಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇ ಎಂಬ ಶೀರ್ಷಿಕೆಯಡಿ ಯೂಟ್ಯೂಬರ್ ಜೋಶ್ ಪೀಟರ್ಸ್ ಜೊತೆ ತಮ್ಮ ಆ ಪಯಣದ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನೀವು ಎಷ್ಟೇ ದೊಡ್ಡವರಾಗಿದ್ರೂ ನಿಮ್ಮನ್ನ ಬಿಡಲ್ಲ..! ಮಿಡಿಯಾಗಳಿಗೆ ಸಾಯಿ ಪಲ್ಲವಿ ಖಡಕ್ ವಾರ್ನಿಂಗ್
ಈ ವಿಡಿಯೋವನ್ನು ಲಂಡನ್ನ ಹೊಟೆಲ್ನ ಕೊಠಡಿಯಲ್ಲಿ ಶೂಟ್ ಮಾಡಲಾಗಿದೆ.. 101 ಜನರ ಜೊತೆ ಮಲಗಿದ ನಂತರ ಫಿಲಿಪ್ಸ್ ಅವರ ಅನುಭವ ಹೇಗಿತ್ತು ಎಂದು ಕೇಳಲಾಯಿತು. ಆಗ ಕಣ್ಣೀರಿಡುತ್ತಾ.. ಇದು ದುರ್ಬಲರಿಗಾಗಿ ಅಲ್ಲ ಮತ್ತು ಇದನ್ನು ಯಾರಿಗೂ ನಾನು ಶಿಫಾರಸು ಮಾಡುವುದಿಲ್ಲ ಎಂದಿದ್ದಾಳೆ.. ಅಷ್ಟೇ ಅಲ್ಲ, ಕೆಲವು ಪುರುಷರಿಗೆ 'ಒಳ್ಳೆಯ ಸಮಯವನ್ನು' ನೀಡಲು ಆಗಲಿಲ್ಲ ಅಂತ ಬೇಸರವಾಗಿದೆ ಅಂತ ಲಿಲಿ ಹೇಳಿಕೊಂಡಿದ್ದಾಳೆ..
This woman has a twisted goal to sleep with 1000 men in less than 24 hours.
Here she is, after having slept with 100 men.
There is no hiding the weight this darkness is having on her soul. pic.twitter.com/aXqSp65omc
— Ryan (@RCAM_Media) December 10, 2024
ಇನ್ನು ಪೋಲೆಂಡ್ನಲ್ಲಿ 2004 ರ ವಯಸ್ಕರ ಉದ್ಯಮ ಮೇಳದಲ್ಲಿ 919 ಪುರುಷರೊಂದಿಗೆ ಮಲಗುವ ಮೂಲಕ ನೀಲಿ ಚಿತ್ರತಾರೆ ಲಿಸಾ ಸ್ಪಾರ್ಕ್ಸ್ ಅವರು ದಾಖಲೆ ಬರೆದಿದ್ದರು. ಇದೀಗ ಲಿಲ್ಲಿ 1001 ಜನರ ಜೊತೆ ಮಲಗುವ ಮೂಲಕ ಹೊಸ ದಾಖಲೆ ನಿರ್ಮಿಸಲು ಮುಂದಾಗಿ 101 ಕಣ್ಣೀರಿಟ್ಟಿದ್ದಾಳೆ.. ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾಳೆ ಅಂತ ಕಾಯ್ದು ನೋಡಬೇಕು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.