ರಾಧಿಕಾ ಅವರಿಗೆ ಯಶ್‌ ಹೇಗೆ ಪ್ರಪೋಸ್‌ ಮಾಡಿದ್ರು ಗೊತ್ತಾ..? ಮೊಬೈಲ್‌ ಫೋನ್‌ನಲ್ಲೆ ಶುರುವಾಗಿತ್ತು ಲವ್‌..?!

Yash: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ಗಳಲ್ಲಿ ರಾಧಿಕಾ ಹಗೂ ಯಶ್‌ ಜೋಡಿ ಕೂಡ ಒಂದು, ಈ ಕ್ಯೂಟ್‌ ಜೋಡಿ ಎಲ್ಲಾ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಾ ಇರ್ತಾರೆ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ, ಈ ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ, ಇವರು ಬೇಟಿಯಾಗಿದ್ದು ಎಲ್ಲಿ..? ಎನ್ನುವ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಕುರಿತ ಕಂಪ್ಲೀಟ್‌ ಮಾಹಿತಿ ತಿಳಿಯಲು ಮುಂದೆ ಓದಿ...  

Written by - Zee Kannada News Desk | Last Updated : Dec 1, 2024, 11:47 AM IST
  • ಕ್ಯೂಟ್‌ ಜೋಡಿ ಎಲ್ಲಾ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಾ ಇರ್ತಾರೆ.
  • ಪರಿಚಯ ಪ್ರೀತಿಗೆ ತಿರುಗಿ, ಈ ಜೋಡಿ ಮದುವೆಯಾಗಿ ಇದೀಗ ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ.
  • ಮೊದಲು ಪ್ರಪೋಸ್‌ ಮಾಡಿದವರು ಯಾರು ಎಂಬ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ತೆರೆ ಬಿದ್ದಿದೆ.
ರಾಧಿಕಾ ಅವರಿಗೆ ಯಶ್‌ ಹೇಗೆ ಪ್ರಪೋಸ್‌ ಮಾಡಿದ್ರು ಗೊತ್ತಾ..? ಮೊಬೈಲ್‌ ಫೋನ್‌ನಲ್ಲೆ ಶುರುವಾಗಿತ್ತು ಲವ್‌..?! title=

Yash: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ಗಳಲ್ಲಿ ರಾಧಿಕಾ ಹಗೂ ಯಶ್‌ ಜೋಡಿ ಕೂಡ ಒಂದು, ಈ ಕ್ಯೂಟ್‌ ಜೋಡಿ ಎಲ್ಲಾ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಾ ಇರ್ತಾರೆ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ, ಈ ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ, ಇವರು ಬೇಟಿಯಾಗಿದ್ದು ಎಲ್ಲಿ..? ಎನ್ನುವ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಕುರಿತ ಕಂಪ್ಲೀಟ್‌ ಮಾಹಿತಿ ತಿಳಿಯಲು ಮುಂದೆ ಓದಿ...

ನಟ ಯಶ್‌ ಹಾಗೂ ರಾಧಿಕ ಇಬ್ಬರು ಸಡನ್‌ ಆಗಿ ಸಿನಿಮಾಗೆ ಎಂಟ್ರಿ ಕೊಟ್ಟವರಲ್ಲ, ಅವರು ಬೆಳೆದು ಬಂದ ಹಾದಿ ತುಂಬಾ ಕಠಿಣ ಅಂತಲೇ ಹೇಳಬಹುದು, ಈ ಜೋಡಿ ಮೊದಲು ಜೊತೆಯಗಿ ಸೀರಿಯಲ್‌ನಲ್ಲಿ ನಟಿಸಿದ್ದರು, ಸೀರಿಯಲ್‌ ಮಾಡುವಾಗಿನಿಂದಲೇ ಈ ಇಬ್ಬರ ಮಧ್ಯೆ ಪರಿಚಯವಾಗಿತ್ತು, 2011 ರಲ್ಲಿ ಈ ಜೋಡಿಯ ಪರಿಚಯವಾಗಿತ್ತು, ಪರಿಚಯ ಪ್ರೀತಿಗೆ ತಿರುಗಿ, ಈ ಜೋಡಿ ಮದುವೆಯಾಗಿ ಇದೀಗ ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಲವ್‌ ಅಥವಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂದರೆ, ಆ ವಿಷಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ, ಜೋಡಿಯ ಕುರಿತಾದ ಸತ್ಯಾಂಶಗಳನ್ನು ಬಗೆಯಲು ಜನ ಶುರು ಮಾಡುತ್ತಾರೆ. ಆದರೆ, ರಾಧಿಕಾ ಹಾಗೂ ಯಶ್‌ ವಿಚಾರದಲ್ಲಿ ಇಂತಹದ್ದು ಆಗಿಲ್ಲ, ಈ ಬ್ಬರು ಜೋಡಿ 2011 ರಲ್ಲಿ ಪ್ರೀತಿಸಲು ಆರಂಭಿಸಿದ್ದರಾದರೂ, ಇವರು ನಿಶ್ವಿತಾರ್ಥ ಮಾಡಿಕೊಳ್ಳುವವರೆಗೂ ಈ ಜೋಡಿ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಯಾರಿಗೂ ಗೊತ್ತಿರಲಿಲ್ಲ, ಅಷ್ಟೆ ಅಲ್ಲ ಈ ವಿಷಯವನ್ನು ತುಂಬಾ ಗೌಪ್ಯವಾಗಿ ಇಟ್ಟಿದ್ದಲ್ಲದೆ, ಇವರಿಬ್ಬರು ಯಾವುದೇ ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ, ಜೊತೆಯಲ್ಲಿ ಓಡಾಡಲೇ ಇಲ್ಲ.

ಇನ್ನೂ, ಹಲವರಲ್ಲಿ ಕಾಡುವ ಪ್ರಶ್ನೆ ಏನು ಅಂದ್ರೆ ಈ ಜೋಡಿಯಲ್ಲಿ ಮೊದಲು ಪ್ರಪೋಸ್‌ ಮಾಇದವರು ಯಾರು ಎಂಬುದು. ಹೌದು, ಯಶ್‌ ಹಾಗೂ ರಾಧಿಕಾ ಮುದ್ದಾದ ಜೋಡಿ, ಇವರಿಬ್ಬರಲ್ಲಿ  ಮೊದಲು ಯಾರು ಪ್ರಪೋಸ್‌ ಮಾಡಿದವರು ಯಾರು ಎಂಬುದು, ಆದರೆ ಇದಕ್ಕೆ ಇದೀಗ ಉತ್ತರ ಸಿಕ್ಕಿದೆ. ಮೊದಲು ಪ್ರಪೋಸ್‌ ಮಾಡಿದವರು ಯಾರು ಎಂಬ ಅಬಿಮಾನಿಗಳ ಕುತೂಹಲದ ಪ್ರಶ್ನೆಗೆ ತೆರೆ ಬಿದ್ದಿದೆ. 

ರಾಕಿಂಗ್‌ ಸ್ಟಾರ್‌ ಯಶ್‌ ಅವರೇ ಮೊದಲು ರಾಧಿಕಾ ಪಂಡಿತ್‌ ಅವರಿಗೆ ಪ್ರಪೋಸ್‌ ಮಾಡಿದ್ದರು, ಸಿನಿಮಾ ಸ್ಟೈಲ್‌ನಲ್ಲಿ ಅಲ್ಲದೆ ಸಿಂಪಲ್‌ ಆಗಿ ಯಶ್‌ ರಾಧಿಕಾ ಅವರಿಗೆ ಸಿಂಪಲ್‌ ಆಗಿ ಫೋನ್‌ನಲ್ಲೆ ಐ ಲವ್‌ ಯು ಎಂದಿದ್ದರು, ಆದರೆ ಈ ಕುರಿತು ರಾಧಿಕಾ ಅವರಿಗೆ ತುಂಬಾ ಬೇಸರವಾಗಿತ್ತು, ಅದರಿಂದಾಗಿಯೇ ಅವರು ಮಿಸ್ಟರ್‌ ಅಂಡ್‌ ಮಿಸಸ್‌ ರಾಮಚಾರಿ ಸಿನಿಮಾದಲ್ಲಿ ಅದ್ದೂರಿಯಾದ ಪ್ರಪೋಸ್‌ ಸೀನ್‌ ಅನ್ನು ಇಟ್ಟಿದ್ದರಂತೆ, ಇದನ್ನು ಸ್ವತಃ ಯಶ್‌ ಅವರೇ ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News