ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನು ಎರಡೆರಡು ಬಾರಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌! ಧರ್ಮವನ್ನೇ ಮೀರಿದ ಅಪರೂಪದ ಪ್ರೇಮವಿದು

Cricketer Shivam Dube: ಅನೇಕ ಖ್ಯಾತ ಕ್ರಿಕೆಟಿಗರು ಸಿನಿಮಾ ನಾಯಕಿಯರನ್ನು ಪ್ರೀತಿಸಿ ಮದುವೆಯಾಗಿರುವುದು ತಿಳಿದ ಸಂಗತಿ. ಪ್ರೀತಿಗೆ ಜಾತಿ, ಧರ್ಮ, ಹಣ, ಅಂತಸ್ತು ಬೇಕಿಲ್ಲ ಎಂದು ಅನೇಕರು ಹೇಳುವುದನ್ನು ಕೇಳಿರಬಹುದು.ಹಾಗೆಂದುಕೊಂಡು ಇಂದಿಗೂ ಸೌಹಾರ್ದತೆಯಿಂದ ಬದುಕಿ ಎಲ್ಲರಿಗೂ ಮಾದರಿಯಾಗಿರುವ ಅನೇಕ ಜೋಡಿ ಜಗತ್ತಿನಲ್ಲಿ ಕಾಣಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಅನೇಕ ಖ್ಯಾತ ಕ್ರಿಕೆಟಿಗರು ಸಿನಿಮಾ ನಾಯಕಿಯರನ್ನು ಪ್ರೀತಿಸಿ ಮದುವೆಯಾಗಿರುವುದು ತಿಳಿದ ಸಂಗತಿ. ಪ್ರೀತಿಗೆ ಜಾತಿ, ಧರ್ಮ, ಹಣ, ಅಂತಸ್ತು ಬೇಕಿಲ್ಲ ಎಂದು ಅನೇಕರು ಹೇಳುವುದನ್ನು ಕೇಳಿರಬಹುದು.ಹಾಗೆಂದುಕೊಂಡು ಇಂದಿಗೂ ಸೌಹಾರ್ದತೆಯಿಂದ ಬದುಕಿ ಎಲ್ಲರಿಗೂ ಮಾದರಿಯಾಗಿರುವ ಅನೇಕ ಜೋಡಿ ಜಗತ್ತಿನಲ್ಲಿ ಕಾಣಬಹುದು.  

2 /6

ಅಂತಹ ಜೋಡಿಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಂ ದುಬೆ ಅವರ ಹೆಸರು ಕೂಡ ಒಂದಾಗಿ ನಿಲ್ಲುತ್ತದೆ. ಇವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ಪ್ರೇಮಕಥೆ ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ.  

3 /6

ಕ್ರಿಕೆಟಿಗ ಶಿವಂ ದುಬೆ ಬಗ್ಗೆ ಗೊತ್ತಿಲ್ಲದ ಕ್ರಿಕೆಟ್ ಅಭಿಮಾನಿಗಳು ಇರಲು ಸಾಧ್ಯವಿಲ್ಲ. ಐಪಿಎಲ್ ಜೊತೆಗೆ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲೂ ತಮ್ಮ ಪ್ರತಿಭೆ ತೋರಿದವರು. ಇವರು ಪ್ರೀತಿಸಿ ಮದುವೆಯಾಗಿದ್ದು ಅಂಜುಮ್ ಖಾನ್ ಎಂಬ ನಟಿ ಮತ್ತು ರೂಪದರ್ಶಿಯನ್ನು.  

4 /6

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಬಲಿಷ್ಠ ತಂಡವಾಗಿದೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಈ ತಂಡ ಹಲವು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಧೋನಿಯಿಂದಾಗಿ ಸಿಎಸ್‌ಕೆ ತಂಡಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ತಂಡದ ಪ್ರಮುಖ ಆಟಗಾರ ಶಿವಂ ದುಬೆ. ಸಿಕ್ಸರ್ ಬಾರಿಸುವುದೇ ಇವರ ವಿಶೇಷತೆ.  

5 /6

ಪ್ರೀತಿಯಲ್ಲಿ ಬಿದ್ದ ಬಳಿಕ ಹಿರಿಯರ ಮನವೊಲಿಸಿ ಶಿವಂ ದುಬೆ ತನ್ನ ಗೆಳತಿ ಅಂಜುಮ್ ಖಾನ್‌ ಅವರನ್ನು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾದರು. ಶಿವಂ ಮತ್ತು ಅಂಜುಮ್ ಮದುವೆಗೆ ಒಂದು ವರ್ಷ ಮೊದಲು ಡೇಟಿಂಗ್ ಮಾಡುತ್ತಿದ್ದರು.  

6 /6

ಉತ್ತರ ಪ್ರದೇಶದ ಅಂಜುಮ್ ಖಾನ್ ಮಾಡೆಲ್ ಮತ್ತು ನಟಿಯಾಗಿ ಹೆಸರುವಾಸಿಯಾಗಿದ್ದಾರೆ. ಹಿಂದಿ ಧಾರಾವಾಹಿಗಳಲ್ಲಿ ಹಾಗೂ ಕೆಲವು ಸಂಗೀತ ಆಲ್ಬಂಗಳಲ್ಲಿ ನಟಿಸಿದ್ದಾರೆ.