Cricketer Shivam Dube: ಅನೇಕ ಖ್ಯಾತ ಕ್ರಿಕೆಟಿಗರು ಸಿನಿಮಾ ನಾಯಕಿಯರನ್ನು ಪ್ರೀತಿಸಿ ಮದುವೆಯಾಗಿರುವುದು ತಿಳಿದ ಸಂಗತಿ. ಪ್ರೀತಿಗೆ ಜಾತಿ, ಧರ್ಮ, ಹಣ, ಅಂತಸ್ತು ಬೇಕಿಲ್ಲ ಎಂದು ಅನೇಕರು ಹೇಳುವುದನ್ನು ಕೇಳಿರಬಹುದು.ಹಾಗೆಂದುಕೊಂಡು ಇಂದಿಗೂ ಸೌಹಾರ್ದತೆಯಿಂದ ಬದುಕಿ ಎಲ್ಲರಿಗೂ ಮಾದರಿಯಾಗಿರುವ ಅನೇಕ ಜೋಡಿ ಜಗತ್ತಿನಲ್ಲಿ ಕಾಣಬಹುದು.
Shivam Dube Love Story: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಶಿವಂ ದುಬೆ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ವಿಶ್ವಕಪ್ 2024ರ ಕೊನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದುಬೆ, ಭಾರತ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು.
Shivam Dubey Love Story: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ ಸೀಸನ್ ಅದ್ಭುತವಾಗಿ ಮುನ್ನಡೆಯುತ್ತಿದೆ. ಒಬ್ಬರಿಂದ ಒಬ್ಬರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲಿ ಓರ್ವ ಆಟಗಾರನ ಲವ್ ಸ್ಟೋರಿ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.