ಶನಿಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದೇ ರಾಶಿಯಲ್ಲಿ ಹೆಚ್ಚು ಸಮಯದವರೆಗೆ ಇರುವುದರಿಂದ ಅದು ರಾಶಿ ಜಾತಕದ ಮೇಲೆ ಬೀರುವ ಪರಿಣಾಮ ಕೂಡಾ ಹೆಚ್ಚಾಗಿರುತ್ತದೆ.
Saturn Direct Effect : ಹಿನ್ನಡೆ ಚಲನೆಯಲ್ಲಿರುವ ಶನಿ ಗ್ರಹವು ನವೆಂಬರ್ ತಿಂಗಳಲ್ಲಿ ಮತ್ತೆ ನೇರ ನಡೆಗೆ ಮರಳುವುದು. ಶನಿ ದೇವರ ನೇರ ನಡೆ ಕೆಲವು ರಾಶಿಯವರ ಜೀವನದ ಮೇಲೆ ಮಂಗಳಕರ ಪರಿಣಾಮ ಬೀರುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಶನಿದೇವ ಈಗ ತನ್ನ ಮೂಲತ್ರಿಕೋನ ರಾಶಿ,ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ.ಬರೋಬ್ಬರಿ 30 ವರ್ಷಗಳ ನಂತರ ಶನಿಗ್ರಹ ಈ ರಾಶಿಯನ್ನು ಪ್ರವೇಶಿಸಿರುವುದು.
ವಕ್ರ ನಡೆಯಲ್ಲಿರುವ ಶನಿದೇವ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ನೇರ ನಡೆ ಆರಂಭಿಸುತ್ತಾನೆ.ಇದು ಕೆಲವು ರಾಶಿಯವರ ಜೀವನದ ಮೇಲೆ ಭಾರೀ ಶುಭ ಫಲ ಬೀರಲಿದೆ. ಹೆಜ್ಜೆ ಹೆಜ್ಜೆಯಲ್ಲಿಯೂ ಇವರಿಗೆ ಪ್ರಗತಿ ಕಂಡು ಬರುವುದು.
ವೃಷಭ ರಾಶಿ : ವೃತ್ತಿ ಮತ್ತು ವ್ಯವಹಾರದಲ್ಲಿ ಧನಾತ್ಮಕ ಪ್ರಭಾವವನ್ನು ಪಡೆಯಬಹುದು.ಇಲ್ಲಿಯವರೆಗೆ ಸೋತು ಕಂಗಾಲಾಗಿದ್ದ ನೀವು ಇನ್ನು ಗೆಲುವಿನ ಹಾದಿಯಲ್ಲಿಯೇ ನಡೆಯುವಿರಿ. ನಷ್ಟಗಳೆಲ್ಲಾ ಲಾಭದ ರೂಪ ಪಡೆಯುವುದು. ಹಣದ ಕೊರತೆ ಶಾಶ್ವತವಾಗಿ ನೀಗುವುದು.
ಮಿಥುನ ರಾಶಿ :ಕಷ್ಟಗಳು ಕಳೆದು ಇನ್ನು ಅದೃಷ ನಿಮ್ಮ ಬೆನ್ನು ಹತ್ತುವುದು.ಜೀವನದಲ್ಲಿ ಹಣದ ಹೊಳೆ ಹರಿಯುವುದು.ಮಾಡುವ ಕೆಲಸದಲ್ಲಿ ಪ್ರಗತಿಯಾಗುವುದು.ಆರ್ಥಿಕ ಲಾಭ ಹೆಚ್ಚಾಗಲಿದೆ.ಗೌರವ ಹೆಚ್ಚಾಗುವುದು.
ಕುಂಭ ರಾಶಿ :ಕುಂಭ ರಾಶಿಯವರ ಪ್ರತಿ ಹೆಜ್ಜೆಯಲ್ಲಿಯೂ ಶನಿಎವ ಜಿತೆಗಿದ್ದು ಕಾಯುತ್ತಾನೆ.ಶನಿ ಸಾಡೇಸಾತಿ ನಡೆಯುತ್ತಿದ್ದರೂ ಭಯ ಪಡಬೇಕಿಲ್ಲ. ನಿಮ್ಮ ಅಧಿಪತಿಯೇ ಆಗಿರುವುದರಿಂದ ಶನಿ ಮಹಾತ್ಮ ನಿಮ್ಮನ್ನು ಅತಿಯಾಗಿ ಕಾಡುವುದಿಲ್ಲ.
ಸೂಚನೆ : ಈ ಲೇಖನದಲ್ಲಿರುವ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಿ ನಿಮಗೆ ಒದಗಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ZEE NEWS ಇದಕ್ಕೆ ಹೊಣೆಯಲ್ಲ.