ಈ ಬಾರಿಯೂ ನಮ್ದೇ ಸರ್ಕಾರ ಎಂದ ಶೋಭಾ ಕರಂದ್ಲಾಜೆ

  • Zee Media Bureau
  • May 12, 2023, 10:00 PM IST

ರಾಜ್ಯದಲ್ಲಿ ಎಲ್ಲಾ ಸಮೀಕ್ಷೆಗಳು ಸುಳ್ಳಾಗಲಿವೆ. ಮತ್ತೆ ಬಿಜೆಪಿ ಸರ್ಕಾರವೇ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಹೀಗಂತ ಸಿಎಂ ಬೊಮ್ಮಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Trending News