ರೈತರಿಗೆ ನೀಡಿದ್ದ ನೋಟಿಸ್ ವಾಪಸ್ಗೆ ಸೂಚಿಸಿದ್ದಾರೆ. ಮುಂದೆ ನೋಟಿಸ್ ಕೊಡದಂತೆಯೂ ಸಿಎಂ ಸೂಚನೆ ನೀಡಿದ್ದಾರೆ . ಜಗದಾಂಬಿಕಾ ವಕ್ಪ್ ಆಸ್ತಿ ಪರಾಮರ್ಶೆಗೆ ಬಂದಂತಿಲ್ಲ . ಯಾಕಂದ್ರೆ ಸಮಿತಿ ಸದಸ್ಯರು ಕೂಡಾ ಆಕ್ಷೇಪ ಎತ್ತಿದ್ದಾರೆ. ಇದು ಪೊಲಿಟಿಕಲ್ ಮೋಟಿವೇಟೆಡ್ ಅಂತಾ ಕಾಣಿಸುತ್ತೆ.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿ ಅರ್ಹ ಅಭ್ಯರ್ಥಿಗಳಿಂದ 2025 ರ ಜನವರಿ ಯಿಂದ ಡಿಸೆಂಬರ್ 31 ರ ವರೆಗೆ (12 ತಿಂಗಳು) ವಿಶೇಷ ಘಟಕ ಯೋಜನೆಯಡಿ ಒಂದು ವರ್ಷದ ಅವಧಿಯ ಅಪ್ರೆಂಟಿಷ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
DCM DK Shivakumar: "ವಕ್ಫ್ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೈಸೂರು ಲೋಕಾಯುಕ್ತ ಅಧಿಕಾರಿಗಳಿಂದ ಸಿಎಂಗೆ ಡ್ರಿಲ್
2 ಗಂಟೆಗಳ ಕಾಲ ವಿಚಾರಣೆ, ಸಿದ್ದರಾಮಯ್ಯ ಕೂಲ್ ಕೂಲ್
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ರಿಂದ ಸಿಎಂ ವಿಚಾರಣೆ
ವಿರೋಧ ಪಕ್ಷದ ವಿರುದ್ಧ ಹರಿಹಾಯ್ದ ಸಿಎಂ
ಇದು ನನಗೆ ಕಪ್ಪು ಮಸಿ ಅಲ್ಲ, ಆರೋಪ ಅಷ್ಟೇ
ಸಿಎಂ ಸಿದ್ದರಾಮಯ್ಯ ಅವ್ರು ನಿನ್ನೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಮುಡಾ ಹಗರಣದಲ್ಲಿ ವಿಚಾರಣೆಗೆ ಹಾಜರಾಗಿದ್ದರು.. ಇನ್ನೂ ಈ ಬಗ್ಗೆ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ರೆ ಕಾಂಗ್ರೆಸ್ ನಾಯಕರು ಸಿದ್ದು ಬೆನ್ನಿಗೆ ನಿಂತಿದ್ದಾರೆ.. ಈ ಬಗ್ಗೆ ಒಂದು ವರದಿ ನಿಮ್ಮ ಮುಂದೆ..
ಕಾವೇರಿದ ವಿಧಾನಸಭೆ ಉಪ ಚುನಾವಣೆ
ಗಣಿನಾಡು ಬಳ್ಳಾರಿಗಿಂದು ಸಿಎಂ ಸಿದ್ದರಾಮಯ್ಯ
ಸಂಡೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ CM ಕ್ಯಾಂಪೇನ್
ಅನ್ನಪೂರ್ಣ ತುಕಾರಾಂ ಪರ ಸಿದ್ದು ಮತಬೇಟೆ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ
ಸಕ್ಕರೆನಾಡು ಮಂಡ್ಯದಲ್ಲಿ ಹಿಂದುಗಳಿಗೆ ವಕ್ಫ್ ಸಮಸ್ಯೆ..!
ಶ್ರೀರಂಗಪಟ್ಟಣಕ್ಕೆ ವಿಪಕ್ಷ ನಾಯಕರ ಭೇಟಿ, ಪರಿಶೀಲನೆ
ವಿಪಕ್ಷ ನಾಯಕ ಆರ್.ಅಶೋಕ್ & ಸಂಸದ ಯದುವೀರ್ ಭೇಟಿ
ಮಹದೇವಪುರ ಗ್ರಾಮ ಹಾಗೂ ಚಂದಗಾಲು ಗ್ರಾಮಕ್ಕೆ ಭೇಟಿ
ಸರ್ಕಾರದ ವಿರುದ್ದ ಹಿಂದೂ ಸಂಘಟನೆಗಳ ಜೊತೆ ಪ್ರತಿಭಟನೆ
ಯಾವ ರೈತರಿಗೆ ತೊಂದರೆ ಕೊಡಲು ನಾನು ಸಿದ್ಧನಿಲ್ಲ
ನೋಟಿಸ್ ಕೊಟ್ಟಿದ್ರೆ ಹಿಂಪಡೆಯಲು ಸೂಚನೆ ನೀಡಿದ್ದೇವೆ
ರೈತರು ನಮ್ಮ ಅನ್ನದಾತರು, ತೊಂದರೆ ಕೊಡೋದಿಲ್ಲ
ಹುಬ್ಬಳ್ಳಿಯಲ್ಲಿ ಸಭೆ ಬಳಿಕ ಜಮೀರ್ ಅಹ್ಮದ್ ಹೇಳಿಕೆ
ಬಿಜೆಪಿ ಅವರು ರಾಜಕೀಯ ಮಾಡ್ತಾ ಇದ್ದಾರೆ ಮಾಡಲಿ
ರಾಜ್ಯದ ಪಾಲಿನ ಜಿಎಸ್ಟಿ ಅನುದಾನ ವಂಚನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಇಂದು ದೆಹಲಿಯಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.