ಪುಣೆ: ಇಲ್ಲಿನ ರಾಷ್ಟ್ರೀಯ ಗಣೇಶ ಉತ್ಸವದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಹಿಂದೂ ಬಹುಮತದ ಆಶಯಕ್ಕೆ ಅನುಗುಣವಾಗಿ ಭಾರತ ನಡೆಯುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
Maharashtra BJP chief Chandrakant Patil at an award distribution ceremony for National Ganesha Festival in Pune: Country will run according to what Hindu Majority says. If they think they want to see theatrical work (in Ganesha festival) at 12 pm, arrangements may be done.(20.08) pic.twitter.com/W4H7gprxx2
— ANI (@ANI) August 23, 2019
'ಬಹುಸಂಖ್ಯಾತರಾದ ಹಿಂದೂಗಳು ಹೇಳುವ ಪ್ರಕಾರ ದೇಶವು ನಡೆಯುತ್ತದೆ. ಅವರು 12 ಗಂಟೆಗೆ ನಾಟಕೀಯ ಕೆಲಸಗಳನ್ನು ಗಣೇಶ ಉತ್ಸವದಲ್ಲಿ ನೋಡಬೇಕೆಂದು ಭಾವಿಸಿದರೆ, ವ್ಯವಸ್ಥೆಗಳನ್ನು ಮಾಡಲಾಗುತ್ತದೆ " ಎಂದು ಅವರು ಹೇಳಿದರು.
Maharashtra BJP chief & Revenue Minister Chandrakant Patil: The administrators are also Hindu, they also go out with their families to celebrate Ganesha festival. There shouldn't be a feeling that administration only wants to create problems for us. https://t.co/4is7ItuzxI
— ANI (@ANI) August 23, 2019
"ಆಡಳಿತಗಾರರು ಹಿಂದೂಗಳಾಗಿದ್ದಾರೆ, ಅವರು ಗಣೇಶ ಹಬ್ಬವನ್ನು ಆಚರಿಸಲು ತಮ್ಮ ಕುಟುಂಬಗಳೊಂದಿಗೆ ಹೊರಟಿದ್ದಾರೆ. ಆಡಳಿತವು ನಮಗೆ ಮಾತ್ರ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುತ್ತದೆ ಎಂಬ ಭಾವನೆ ಇರಬಾರದು" ಎಂದು ಹೇಳಿದರು.