Daily GK Quiz: ಹೊಯ್ಸಳರು ಕಟ್ಟಿಸಿದ ಪ್ರಸಿದ್ಧ ಕೇಶವ ದೇವಾಲಯ ಎಲ್ಲಿದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 15, 2025, 04:00 PM IST
  • ಉತ್ತರ ಅಮೇರಿಕದ ಅತಿ ಉದ್ದವಾದ ನದಿ ಯಾವುದು?
  • ಬೈಲುಕುಪ್ಪೆ ಎಂಬುದು ಯಾರ ಮರುವಸತಿ ಕೇಂದ್ರವಾಗಿದೆ?
  • ಅತಿ ಹೆಚ್ಚು ಬಾಸುಮತಿ ಅಕ್ಕಿಯನ್ನು ಉತ್ಪಾದಿಸುವ ರಾಜ್ಯ ಯಾವುದು?
Daily GK Quiz: ಹೊಯ್ಸಳರು ಕಟ್ಟಿಸಿದ ಪ್ರಸಿದ್ಧ ಕೇಶವ ದೇವಾಲಯ ಎಲ್ಲಿದೆ? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಬೈಲುಕುಪ್ಪೆ ಎಂಬುದು ಯಾರ ಮರುವಸತಿ ಕೇಂದ್ರವಾಗಿದೆ?

ಉತ್ತರ: ಟಿಬೆಟಿಯನ್ನರ ಮರುವಸತಿ ಕೇಂದ್ರ

ಪ್ರಶ್ನೆ 2: ನೀರು ಎಷ್ಟು ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಕುದಿಯುತ್ತದೆ?

ಉತ್ತರ: 100 degree celsiu

ಪ್ರಶ್ನೆ 3: ಉತ್ತರ ಅಮೇರಿಕದ ಅತಿ ಉದ್ದವಾದ ನದಿ ಯಾವುದು?

ಉತ್ತರ: ಮಿಸ್ಸಿಸ್ಸಿಪ್ಪಿ

ಪ್ರಶ್ನೆ 4: ಹೊಯ್ಸಳರು ಕಟ್ಟಿಸಿದ ಕೇಶವ ದೇವಾಲಯ ಎಲ್ಲಿದೆ?

ಉತ್ತರ: ಸೋಮನಾಥಪುರ

ಪ್ರಶ್ನೆ 5: ಸಂವಿಧಾನದ ಅನ್ವಯ ಭಾರತದಲ್ಲಿನ ಅತಿ ಉನ್ನತ ನ್ಯಾಯಾಲಯ ಯಾವುದು?

ಉತ್ತರ: ಸರ್ವೋಚ್ಛ ನ್ಯಾಯಾಲಯ (Supreme court)

ಇದನ್ನೂ ಓದಿ: ಕನೌಜ್ ರೈಲು ನಿಲ್ದಾಣದ ನಿರ್ಮಾಣ ಹಂತದ ಸಿಲ್ಲಿಂಗ್ ಸ್ಯ್ಲಾಬ್ ಕುಸಿತ! ಕಾರ್ಮಿಕರು ಸಿಲುಕಿರುವ ಶಂಕೆ

ಪ್ರಶ್ನೆ 6: 'ಮತ್ತ ವಿಲಾಸ ಪ್ರಹಸನ' ಎಂಬ ನಾಟಕವನ್ನು ರಚಿಸಿದವರು ಯಾರು?

ಉತ್ತರ: ಮಹೇಂದ್ರ ವರ್ಮನ್

ಪ್ರಶ್ನೆ 7: ಅತಿ ಹೆಚ್ಚು ಬಾಸುಮತಿ ಅಕ್ಕಿಯನ್ನು ಉತ್ಪಾದಿಸುವ ರಾಜ್ಯ ಯಾವುದು?

ಉತ್ತರ: ಪಂಜಾಬ್

ಪ್ರಶ್ನೆ 8: 'ನಿಫೆ’ (nife) ಎಂಬ ಪದ ಯಾವ ವಿಷಯಕ್ಕೆ ಸಂಬಂಧಿಸಿದೆ..?

ಉತ್ತರ: ಭೂಮಿಯ ಮಧ್ಯಭಾಗ

ಪ್ರಶ್ನೆ 9: ಭಾರತದ ಸಂವಿಧಾನವು ಕಾರ್ಯಾಚರಣೆಗೆ ಬಂದ ದಿನಾಂಕ ಯಾವುದು?

ಉತ್ತರ: 26ನೇ ಜನವರಿ 1950

ಪ್ರಶ್ನೆ 10: ಬ್ರೇಕ್ಸಿಟ್ ಪದದ ಅರ್ಥ ಏನು..?

ಉತ್ತರ: ಬ್ರಿಟನ್ ಯುರೋಪ ಯೂನಿಯನ್ ದಿಂದ ಹೊರಗೆ ಬಂದದ್ದು

ಇದನ್ನೂ ಓದಿ: ಈ ಅಪ್ಲಿಕೇಶನ್ ಮೂಲಕ ಭಾರತೀಯ ರೈಲ್ವೆ ನೀಡಲಿದೆ ಹೆಚ್ಚಿನ ಮಾಹಿತಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News