ನವದೆಹಲಿ: 2015 ರಲ್ಲಿ ದೇಶದ ಪ್ರತಿಷ್ಟಿತ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಟಿನಾ ದಾಬಿ ಮತ್ತು ಅಥರ್ ಅಮೀರ್ ಉಲ್ ಶಫಿ ಈಗ ಇಬ್ಬರು ಕಾಶ್ಮೀರದ ಪಹಲ್ ಘಾಂ ನಲ್ಲಿ ಪ್ರೇಮ ವಿವಾಹವಾಗಿದ್ದಾರೆ.
Congratulations Tina Dabi & Athar Amir-ul-Shafi, IAS toppers, batch of 2015, on your wedding!
May your love grow from strength to strength and may you be an inspiration to all Indians in this age of growing intolerance and communal hatred.
God bless you.https://t.co/PPCOHotMFW
— Rahul Gandhi (@RahulGandhi) April 10, 2018
ಈ ಐಎಎಸ್ ಜೋಡಿಗಳ ಪ್ರೇಮ ವಿವಾಹವಿಗ ದೇಶದ ಗಮನ ಸೆಳೆದಿದೆ. ಈ ಜೋಡಿಗೆ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಕೂಡಾ ಹಾರಿಸಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು" ಧನ್ಯವಾದಗಳು 2015 ರ ಐಎಎಸ್ ಟಾಪರ್ ಆಗಿರುವ ಟಿನಾ ದಾಬಿ ಮತ್ತು ಅಥರ್ ಉಲ್ ಶಫಿ ಯವರಿಗೆ! ನಿಮ್ಮ ಪ್ರೀತಿಯೂ ಪ್ರತಿ ಶಕ್ತಿಯಿಂದ ಶಕ್ತಿಗೆ ಬೆಳೆಯಲಿ, ಅಸಹಿಷ್ಣುತೆ ಮತ್ತು ಕೋಮು ದ್ವೇಷ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲ ಭಾರತೀಯರಿಗೆ ನೀವು ಸ್ಪೂರ್ಥಿದಾಯಕವಾಗಲಿ,ದೇವರು ಒಳ್ಳೆಯದನ್ನು ಮಾಡಲಿ" ಎಂದು ಶುಭ ಹಾರೈಸಿದ್ದಾರೆ.
2015 IAS toppers, Tina Dabi and Athar Aamir-ul-Shafi Khan,on Saturday tied knot,and choose their wedding venue at Pahalgam Anantnag..
Tina Dabi along with her parents and relatives arrived in Pahalgam on Friday evening and got married at ‘Pahalgam Club’ on Saturday. pic.twitter.com/P4FZulxRtb
— Danish Tantary (@Danishtantary) April 8, 2018
ಈ ಹಿಂದೆ ಅಖಿಲ ಭಾರತೀಯ ಹಿಂದು ಮಹಾಸಭಾ ಈ ಜೋಡಿಯನ್ನು ಲವ್ ಜಿಹಾದ್ ಎಂದು ಹೇಳಿತ್ತು,ಈ ಕುರಿತಾಗಿ ಟೀನಾ ಪೋಷಕರಿಗೆ ಪತ್ರ ಬರೆದು ಮುಸ್ಲಿಮ ವ್ಯಕ್ತಿಯನ್ನು ಮದುವೆಯಾಗುತ್ತಿರುವುದು ದುರದೃಷ್ಟಕರ ಎಂದು ತಿಳಿಸಿತ್ತು.