ಮಹೇಶ್ ಬಾಬು ತಲೆಯಲ್ಲಿ ಕೂದಲೇ ಇಲ್ವಾ..!? ಕೊನೆಗೂ ಬಹಿರಂಗವಾಯ್ತು ಸೂಪರ್‌ ಸ್ಟಾರ್‌ ವಿಗ್‌ ರಹಸ್ಯ 

Mahesh Babu wig : ಬಹುತೇಕ ತೆಲುಗು ಹಿರಿಯ ನಟರು ವಿಗ್‌ಗಳನ್ನು ಧರಿಸುತ್ತಾರೆ. ಆದರೆ ಈ ವಿಷಯದ ಬಗ್ಗೆ ಯಾವೊಬ್ಬ ನಾಯಕನೂ ಬಾಯಿಬಿಡುವುದಿಲ್ಲ. ಕೆಲ ಹೀರೋಗಳು ನ್ಯಾಚುರಲ್‌ ಕೂದಲನ್ನ ಹೊಂದಿದ್ದಾರೆ ಆ ವಿಚಾರ ಬೇರೆ ಬಿಡಿ.. ಇದೀಗ ಟಾಲಿವುಡ್‌ ಸೂಪರ್‌ ಸ್ಟಾರ್‌ ನಟ ಮಹೇಶ್‌ ಬಾಬು ವಿಗ್‌ ವಿಚಾರ ಮುನ್ನೆಲೆಗೆ ಬಂದಿದೆ..

Written by - Krishna N K | Last Updated : Jan 17, 2025, 04:34 PM IST
    • ಬಹುತೇಕ ತೆಲುಗು ಹಿರಿಯ ನಟರು ವಿಗ್‌ಗಳನ್ನು ಧರಿಸುತ್ತಾರೆ.
    • ಬಾಲಕೃಷ್ಣ ಮತ್ತು ಮೋಹನ್ ಬಾಬು ಕೆಲವು ಸಮಾರಂಭಗಳಲ್ಲಿ ವಿಗ್ ಇಲ್ಲದೆ ಕಾಣಿಸಿಕೊಂಡಿದ್ದಾರೆ.
    • ಕೆಲ ಹೀರೋಗಳು ತಮ್ಮ ಬಳಿ ವಿಗ್ ಇದೆ ಎಂಬ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದಾರೆ..
ಮಹೇಶ್ ಬಾಬು ತಲೆಯಲ್ಲಿ ಕೂದಲೇ ಇಲ್ವಾ..!? ಕೊನೆಗೂ ಬಹಿರಂಗವಾಯ್ತು ಸೂಪರ್‌ ಸ್ಟಾರ್‌ ವಿಗ್‌ ರಹಸ್ಯ  title=

Actor Mahesh Babu : ಸಿನಿಮಾ ಒಂದು ಸುಂದರ ಪ್ರಪಂಚ.. ಈ ಬಣ್ಣದ ಜಗತ್ತಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಸ್ವಲ್ಪವಾದರೂ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದಲೇ ರಜನೀಕಾಂತ್ ರಂತಹ ಹೀರೋಗಳು ಹೊರಗೆ ಹೇಗಿದ್ದರೂ ಸಿನಿಮಾದಲ್ಲಿ ವಿಗ್ ಹಾಕಿಕೊಂಡು ಯಂಗ್‌ ಆಗಿ ಕಾಣಿಸಿಕೊಳ್ಳುತ್ತಾರೆ..

ತೆಲುಗು ಹಿರಿಯ ಹೀರೋಗಳಾದ ಬಾಲಕೃಷ್ಣ ಮತ್ತು ಮೋಹನ್ ಬಾಬು ಕೆಲವು ಸಮಾರಂಭಗಳಲ್ಲಿ ವಿಗ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಹೀರೋಗಳು ತಮ್ಮ ಬಳಿ ವಿಗ್ ಇದೆ ಎಂಬ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.. 

ಇದನ್ನೂ ಓದಿ:ಆ ನಟ ಬಲವಂತವಾಗಿ ಕಿಸ್ ಮಾಡಿದ್ದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ: ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ

ಎಲ್ಲ ಹಿರಿಯ ನಾಯಕರು ವಿಗ್ ಧರಿಸುವುದು ಗೊತ್ತಿರುವ ವಿಚಾರ. ಇದರ ನಡುವೆ ಅನೇಕ ಹೀರೋಗಳು ವಿಗ್ ಧರಿಸುವುದಿಲ್ಲ ಅವರಿಗೆ ನ್ಯಾಚುರಲ್‌ ಹೇರ್‌ ಇವೆ.. ಇವರಲ್ಲಿ ಮೊದಲು ಕೇಳಿಬರುವ ಹೆಸರು ಮಹೇಶ್ ಬಾಬು. ಮಹೇಶ್ ಬಾಬು ಅವರ ವಿಗ್ ಧರಿಸುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. 

ಈ ಹೀರೋಗೂ ಕೂದಲಿಲ್ಲ ಎಂಬ ಟಾಪಿಕ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಟ್ರೆಂಡಿಂಗ್ ಆಗುತ್ತಿದೆ. ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಹೇಶ್ ಬಾಬು ಅವರ ವಿಗ್ ಬೆಲೆ ಹಲವು ಕೋಟಿಗಳು.. ಆ ವಿಗ್ ಅನ್ನು ಅತ್ಯಂತ ಜನಪ್ರಿಯ ಕಂಪನಿಯೊಂದು ಅಮೆರಿಕದಿಂದ ತರಿಸಿದೆ. 

ಇದನ್ನೂ ಓದಿ: ಜೈಲಿನಲ್ಲಿ ನನ್ನ ಬೆತ್ತಲೆ ಮಾಡಿ ಖಾಸಗಿ ಅಂಗ"ವನ್ನ ನೋಡಿದ್ರು...! ಖ್ಯಾತ ನಟಿಯ ಸಂಚಲನ ಹೇಳಿಕೆ

ಮೇಲಾಗಿ ಪ್ರತಿ ವರ್ಷ ಮಹೇಶ್‌ ಬಾಬು ಅವರು ಈ ವಿಗ್ ಅನ್ನು ಬದಲಾಯಿಸುತ್ತಾರೆ ಎಂಬ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಇದರಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ, ಆದರೆ ನಟನ ವಿರೋಧಿಗಳು ಈ ವಿಚಾರವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.. ಅಸಲಿಗೆ ಈ ಸ್ಟಾರ್‌ನಟ ವಿಗ್‌ ಧರಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News