ವೀರೇಂದ್ರ ಸೆಹ್ವಾಗ್ ವಿಚ್ಛೇದನಕ್ಕೆ ಬಾಲಿವುಡ್ ನಂಟು!? 46ನೇ ವಯಸ್ಸಿನಲ್ಲಿ 'ಈ' ಖ್ಯಾತ ನಟಿಯನ್ನು ಪ್ರೀತಿಸುತ್ತಿದ್ದಾರಾ ಮಾಜಿ ಸ್ಟಾರ್‌ ಕ್ರಿಕೆಟರ್?!

Team India Star Cricketer: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕುತೂಹಲ ಮೂಡಿಸಿದೆ.

Written by - Savita M B | Last Updated : Feb 2, 2025, 07:00 PM IST
  • ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
  • ಈ ನಡುವೆ ವೀರೇಂದ್ರ ಸೆಹ್ವಾಗ್ ವಿಚ್ಛೇದನಕ್ಕೆ ಕಾರಣ ಬಾಲಿವುಡ್ ನಂಟು ಎಂಬ ವದಂತಿ ಬಯಲಿಗೆ ಬಂದಿದೆ
ವೀರೇಂದ್ರ ಸೆಹ್ವಾಗ್ ವಿಚ್ಛೇದನಕ್ಕೆ ಬಾಲಿವುಡ್ ನಂಟು!? 46ನೇ ವಯಸ್ಸಿನಲ್ಲಿ 'ಈ' ಖ್ಯಾತ ನಟಿಯನ್ನು ಪ್ರೀತಿಸುತ್ತಿದ್ದಾರಾ ಮಾಜಿ ಸ್ಟಾರ್‌ ಕ್ರಿಕೆಟರ್?!  title=

virendra sehwag: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕುತೂಹಲ ಮೂಡಿಸಿದೆ. ಇದಲ್ಲದೇ ಕೆಲ ದಿನಗಳ ಹಿಂದೆ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿಯ ಜಗಳದ ವಿಡಿಯೋ ಹೊರಬಿದ್ದಿತ್ತು. ಇದರಲ್ಲಿ ವೀರು ಜೊತೆ ಆರತಿ ಜಗಳವಾಡುತ್ತಿದ್ದರು.. ಆದರೆ ಈ ವೀಡಿಯೊ AI ವಿಡಿಯೋ ಆಗಿತ್ತು.. 

ಇದನ್ನೂ ಓದಿ: ಶಾಸಕನ ಮಗನ ಜೊತೆ ಪ್ರೀತಿ.. ಮದುವೆಗಾಗಿ ಮತಾಂತರ..16 ವರ್ಷದ ಬಳಿಕ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟಿ!

ಈ ನಡುವೆ ವೀರೇಂದ್ರ ಸೆಹ್ವಾಗ್ ವಿಚ್ಛೇದನಕ್ಕೆ ಕಾರಣ ಬಾಲಿವುಡ್ ನಂಟು ಎಂಬ ವದಂತಿ ಬಯಲಿಗೆ ಬಂದಿದ್ದು, ವೀರೇಂದ್ರ ಸೆಹ್ವಾಗ್ ಒಬ್ಬ ನಟಿಯನ್ನು ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ನಟಿಯಿಂದಲೇ ಈ ವಿಚ್ಛೇದನ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೌದು ವೀರೇಂದ್ರ ಸೆಹ್ವಾಗ್ ನಟಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇದನ್ನು ಸ್ವತಃ ವೀರೇಂದ್ರ ಸೆಹ್ವಾಗ್ ಒಪ್ಪಿಕೊಂಡಿದ್ದರಂತೆ.. ಹಾಗಾಗಿ ವಿಚ್ಛೇದನಕ್ಕೆ ಈಗ ಈ ನಟಿಯೇ ಕಾರಣ ಎಂದು ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಶಾಸಕನ ಮಗನ ಜೊತೆ ಪ್ರೀತಿ.. ಮದುವೆಗಾಗಿ ಮತಾಂತರ..16 ವರ್ಷದ ಬಳಿಕ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟಿ!

ವಾಸ್ತವವಾಗಿ, ಸೆಹ್ವಾಗ್ ಅವರು ಚಿತ್ರದಲ್ಲಿ ಒಬ್ಬ ನಟಿಯೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಅಲ್ಲದೇ ನನಗೆ ಆ ಬಾಲಿವುಡ್ ನಟಿ ಎಂದರೆ ತುಂಬಾ ಇಷ್ಟ. ನಾನು ಅವಳೊಂದಿಗೆ ಪ್ರೀತಿಯಲ್ಲಿ ಬಿದ್ದರೂ ತಪ್ಪೇನಿಲ್ಲ.. ಒಳ್ಳೆಯ ನಟನೆ ಮಾಡುತ್ತಾರೆ.. ನಾನು ಅವರೊಂದಿಗೆ ಒಮ್ಮೆಯಾದರೂ ಕೆಲಸ ಮಾಡಬೇಕೆಂದು ಬಯಸುತ್ತೇನೆ ಎಂದಿದ್ದರು.. ಈ ನಟಿ ಬೇರೆ ಯಾರೂ ಅಲ್ಲ ಮಾಧುರಿ ದೀಕ್ಷಿತ್..   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News