61ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದ ಲಲಿತ್ ಮೋದಿ !ಸುಶ್ಮಿತಾ ಸೇನ್ ಜೊತೆಗಿನ ಬ್ರೇಕ್ ಅಪ್ ಬಳಿಕ ಈ ಖ್ಯಾತ ನಟಿಯೊಂದಿಗೆ ಡೇಟಿಂಗ್

Sushmita Sen Lalit Modi Breakup: ಈಗ ಸುಶ್ಮಿತಾ ಸೇನ್ ಜೊತೆಗಿನ ಬ್ರೇಕ್ ಅಪ್ ಬಳಿಕ ಲಲಿತ್ ಮೋದಿ ಜೀವನದಲ್ಲಿ ಮತ್ತೆ ಪ್ರೀತಿ ಅರಳಿದೆ.ಇದನ್ನು ಸ್ವತಃ ಲಲಿತ್ ಮೋದಿ ಪ್ರೇಮಿಗಳ ದಿನದಂದು ಬಹಿರಂಗಪಡಿಸಿದ್ದಾರೆ. 

Written by - Ranjitha R K | Last Updated : Feb 16, 2025, 02:34 PM IST
  • ಪ್ರೀತಿಯಾಗಿ ಬದಲಾದ 25 ವರ್ಷಗಳ ಸ್ನೇಹ
  • ಲಲಿತ್ ಮೋದಿ ಹೊಸ ಪ್ರೀತಿ ಯಾರು ?
  • 2022ರಲ್ಲಿ ಲಲಿತ್ ಮೋದಿ ಸುಶ್ಮಿತಾ ಜೊತೆಗಿನ ತಮ್ಮ ಪ್ರೇಮವನ್ನು ಘೋಷಿಸಿದ್ದರು.
61ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದ ಲಲಿತ್ ಮೋದಿ !ಸುಶ್ಮಿತಾ ಸೇನ್ ಜೊತೆಗಿನ ಬ್ರೇಕ್ ಅಪ್ ಬಳಿಕ ಈ ಖ್ಯಾತ ನಟಿಯೊಂದಿಗೆ ಡೇಟಿಂಗ್  title=

Sushmita Sen Lalit Modi Breakup: ಲಲಿತ್ ಮೋದಿ ಈ ಹಿಂದೆ  ಸಾಮಾಜಿಕ ಮಾಧ್ಯಮದಲ್ಲಿ ಸುಶ್ಮಿತಾ ಸೇನ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದಾಗ ಸಾಕಷ್ಟು ಗದ್ದಲ ಎದ್ದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಸುಶ್ಮಿತಾ ಅವರನ್ನು ಗೋಲ್ಡ್ ಡಿಗ್ಗರ್ ಎಂದು ಮೂದಲಿಸಿದ್ದರು. ಆದರೆ ಈಗ ಸುಶ್ಮಿತಾ ಸೇನ್ ಜೊತೆಗಿನ ಬ್ರೇಕ್ ಅಪ್ ಬಳಿಕ ಲಲಿತ್ ಮೋದಿ ಜೀವನದಲ್ಲಿ ಮತ್ತೆ ಪ್ರೀತಿ ಅರಳಿದೆ.ಇದನ್ನು ಸ್ವತಃ ಲಲಿತ್ ಮೋದಿ ಪ್ರೇಮಿಗಳ ದಿನದಂದು ಬಹಿರಂಗಪಡಿಸಿದ್ದಾರೆ. 

ಪ್ರೀತಿಯಾಗಿ ಬದಲಾದ 25 ವರ್ಷಗಳ ಸ್ನೇಹ : 
61 ವರ್ಷದ ಲಲಿತ್ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಜೊತೆ ಒಬ್ಬ ಸುಂದರ ಹುಡುಗಿ ಇದ್ದಾಳೆ. ಈ ವಿಡಿಯೋ ಪೋಸ್ಟ್ ಮಾಡುವ ಮೂಲಕ ಲಲಿತ್ ಮೋದಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : 15ನೇ ಪ್ರೇಮಿಗಳ ದಿನ ಆಚರಿಸಿದ ಯಶ್-ರಾಧಿಕಾ ಜೋಡಿ..!

ಲಲಿತ್ ಮೋದಿ ಹೊಸ ಪ್ರೀತಿ ಯಾರು ? :
ಈ ವೀಡಿಯೊದೊಂದಿಗೆ, ಲಲಿತ್ ಎಲ್ಲಿಯೂ ಹುಡುಗಿಯ ಹೆಸರನ್ನು ಬಹಿರಂಗಪಡಿಸಲಿಲ್ಲ. ಜೊತೆಗೆ ಹುಡುಗಿಯ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಲಿಲ್ಲ. ಈ ವಿಡಿಯೋದಲ್ಲಿ ಲಲಿತ್ ಈ ಸುಂದರಿಯೊಂದಿಗೆ ಕಳೆದ ವಿಶೇಷ ಕ್ಷಣಗಳ ಫೋಟೋಗಳಿದ್ದು, ಅದನ್ನು ಅವರು ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Lalit Modi (@lalitkmodi)

 2022ರಲ್ಲಿ ಲಲಿತ್ ಮೋದಿ ಸುಶ್ಮಿತಾ ಪ್ರೇಮ :
ಲಲಿತ್ ಮೋದಿ 2022ರಲ್ಲಿ ಸುಶ್ಮಿತಾ ಸೇನ್ ಜೊತೆಗಿನ ಕೆಲವು ಪ್ರಣಯ ಫೋಟೋಗಳನ್ನು ಹಂಚಿಕೊಂಡಿದ್ದರು. ಅದು ಆ ಸಮಯದಲ್ಲಿ ವಿವಾದ ಎಬ್ಬಿಸಿತ್ತು. ಲಲಿತ್ ಈ ಫೋಟೋ ಹಂಚಿಕೊಂಡ ತಕ್ಷಣ, ನಟಿಯನ್ನು ತುಂಬಾ ಟ್ರೋಲ್ ಮಾದಿದ್ದರು. ಜನರು ಸುಶ್ಮಿತಾನನ್ನು 'ಗೋಲ್ಡ್ ಡಿಗ್ಗರ್' ಎಂಬ ಟ್ಯಾಗ್ ಮಾಡಿದ್ದರು.  

ಇದನ್ನೂ ಓದಿ : ಐಶ್ವರ್ಯ-ಅಭಿಷೇಕ್ ಬಯಸಿದರೂ ವಿಚ್ಛೇದನ ಆಗುವುದಿಲ್ಲ!ಕಾರಣ ಬಚ್ಚನ್ ಕುಟುಂಬದ ಈ ಸಂಪ್ರದಾಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News