ನಮ್‌ ಟಾಕೀಸ್‌ ಕಡೆಯಿಂದ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಆಯೋಜನೆ: ಜ.25 ಹಾಗೂ 26ರಂದು ನಡೆಯಲಿದೆ ಲೀಗ್‌

Num Talkies: ಡಿಸೆಂಬರ್‌ 21 ಅನ್ನು ವಿಶ್ವ ಧ್ಯಾನ ದಿವಸವನ್ನಾಗಿ ಆಚರಿಸಲಾಗುವುದೆಂದು ಸಂಯುಕ್ತರಾಷ್ಟ್ರಗಳ (ಯುಎನ್) ವತಿಯಿಂದ ಘೋಷಿಸಲಾಗಿದೆ‌. ಈ ಕ್ರಿಕೆಟ್‌ ಲೀಗ್‌ ಅನ್ನು ನಮ್ಮ ಯೋಗಕ್ಷೇಮ ಹಾಗೂ ಆಂತರಿಕ ಪರಿವರ್ತನೆಯನ್ನು ಅನುಭವಿಸುವ ದಿನ ಇದಾಗಲಿದೆ. ಇದರೊಂದಿಗೆ ಧ್ಯಾನದ ಕುರಿತು ಅರಿವು ಮೂಡುವುದಷ್ಟೆ ಅಲ್ಲದೆ, ಧ್ಯಾನದ ಹಲವು ವಿಧಾನಗಳು ನಮ್ಮ ಸೈಹಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ಅತ್ಯುತ್ತಮವಾದ ಅಂತಕ್ಕೆ ಕೊಂಡು ಹೋಗಲಿದೆ.   

Written by - Zee Kannada News Desk | Last Updated : Dec 21, 2024, 01:09 PM IST
  • ಡಿಸೆಂಬರ್‌ 21 ಅನ್ನು ವಿಶ್ವ ಧ್ಯಾನ ದಿವಸವನ್ನಾಗಿ ಆಚರಿಸಲಾಗುವುದೆಂದು ಸಂಯುಕ್ತರಾಷ್ಟ್ರಗಳ (ಯುಎನ್) ವತಿಯಿಂದ ಘೋಷಿಸಲಾಗಿದೆ‌.
  • ಧ್ಯಾನದ ಹಲವು ವಿಧಾನಗಳು ನಮ್ಮ ಸೈಹಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ಅತ್ಯುತ್ತಮವಾದ ಅಂತಕ್ಕೆ ಕೊಂಡು ಹೋಗಲಿದೆ.
ನಮ್‌ ಟಾಕೀಸ್‌ ಕಡೆಯಿಂದ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಆಯೋಜನೆ: ಜ.25 ಹಾಗೂ 26ರಂದು ನಡೆಯಲಿದೆ ಲೀಗ್‌ title=

Num Talkies: ಡಿಸೆಂಬರ್‌ 21 ಅನ್ನು ವಿಶ್ವ ಧ್ಯಾನ ದಿವಸವನ್ನಾಗಿ ಆಚರಿಸಲಾಗುವುದೆಂದು ಸಂಯುಕ್ತರಾಷ್ಟ್ರಗಳ (ಯುಎನ್) ವತಿಯಿಂದ ಘೋಷಿಸಲಾಗಿದೆ‌. ಈ ಕ್ರಿಕೆಟ್‌ ಲೀಗ್‌ ಅನ್ನು ನಮ್ಮ ಯೋಗಕ್ಷೇಮ ಹಾಗೂ ಆಂತರಿಕ ಪರಿವರ್ತನೆಯನ್ನು ಅನುಭವಿಸುವ ದಿನ ಇದಾಗಲಿದೆ. ಇದರೊಂದಿಗೆ ಧ್ಯಾನದ ಕುರಿತು ಅರಿವು ಮೂಡುವುದಷ್ಟೆ ಅಲ್ಲದೆ, ಧ್ಯಾನದ ಹಲವು ವಿಧಾನಗಳು ನಮ್ಮ ಸೈಹಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ಅತ್ಯುತ್ತಮವಾದ ಅಂತಕ್ಕೆ ಕೊಂಡು ಹೋಗಲಿದೆ. 

ಹಾರ್ಟ್‌ಫುಲ್‌ನೆಸ್‌, ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದ ಸಂಸ್ಥೆಯಾಗಿದ್ದು, ಹೃದಯಾಧಾರಿತ ಧ್ಯಾನ ಇದರ ಮೂಲ ಸಂಪ್ರದಾಯವಾಗಿದೆ. ಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಹಾಗೂ ಸಮಯಸಂವೇದಿ ಆಧುನಿಕ ವಿಧಾನಗಳೊಂದಿಗೆ ವೃದ್ಧಿಗೊಳ್ಳುತ್ತಿರುವ ಈ ಸಂಸ್ಥೆಯ ಮೂಲ ಅಭ್ಯಾಸ ʼಧ್ಯಾನʼವೇ ಆಗಿದೆ. ವಿಶ್ವದಾದ್ಯಂತ ಧ್ಯಾನ ವಿಧಾನಗಳನ್ನು ಉಚಿತವಾಗಿ ಕಲಿಸಲಾಗುತ್ತಿದ್ದು, ಸಮಗ್ರ ಯೋಗಕ್ಷೇಮ, ಸಂತೃಪ್ತಿ, ಶಾಂತಿ, ಕರುಣೆ ಮತ್ತು ಸ್ಪಷ್ಟತೆಗಳನ್ನು ಎಲ್ಲರಲ್ಲೂ ತರುವುದೇ ಈ ಸಂಸ್ಥೆಯ ಮೂಲೋದ್ದೇಶವಾಗಿದೆ. ಇಂತಹ ಜಾಗೃತ ಅಂತಃಸಾಮರ್ಥ್ಯದೊಂದಿಗೆ, ನಾವೆಲ್ಲರೂ ಜೊತೆಗೂಡಿ, ಗೌರವ, ಶಾಂತಿ ಮತ್ತು ಏಕತೆ ತುಂಬಿದ ಪ್ರಪಂಚವನ್ನು ಸೃಷ್ಟಿಸಬಹುದು.

ಹಾರ್ಟ್‌ಫುಲ್‌ನೆಸ್‌ ಬೆಂಗಳೂರು ಸಮುದಾಯವು ವಿಶ್ವ ಧ್ಯಾನ ದಿನದಂದು, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಧ್ಯಾನಾವಧಿಗಳನ್ನು ಆಯೋಜಿಸಲಿದೆ. ಭಾರತದ ಅತಿ ಪುರಾತನ ಸಂಪ್ರದಾಯವಾದ ಧ್ಯಾನವನ್ನು ಉತ್ಸಾಹದಿಂದ ಆಚರಿಸಿ, ಸ್ವೀಕರಿಸಿ ಅದರಲ್ಲಿ ತಲ್ಲೀನರಾಗಲು ಆಸಕ್ತರಾದ ಎಲ್ಲ ಹೃದಯಗಳಿಗೂ ದ್ವಾರ ಮುಕ್ತವಾಗಿ ತೆರೆದಿದೆ. ಬೆಂಗಳೂರಿನಲ್ಲಿ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಸ್ಯಾಂಕಿ ಕೆರೆ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲದೆ, ಹಾರ್ಟ್‌ಫುಲ್‌ನೆಸ್‌ ಧ್ಯಾನಕೇಂದ್ರಗಳು ಮತ್ತು ಬೃಹತ್‌ ವಸತಿ ಸಮುಚ್ಚಯಗಳನ್ನೂ ಸೇರಿ ಸುಮಾರು 25ಕ್ಕೂ ಅಧಿಕ ಸ್ಥಳಗಳಲ್ಲಿ ನಡೆಯಲಿರುವ ಧ್ಯಾನೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ. ಸಮಸ್ತ ಮಾನವತೆಯಲ್ಲಿ ಸಹಾನುಭೂತಿ, ಸಹಕಾರ, ಮಹದೋದ್ದೇಶ, ಬಾಂಧವ್ಯ ಮತ್ತು ಲೋಕಕಲ್ಯಾಣ ಮನೋಭಾವವನ್ನು ಬೆಳೆಸಲು ಇದೊಂದು ಅಮೋಘ ಅವಕಾಶವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News