ಸ್ನಾನ ಮಾಡುತ್ತಾ ಪೋಸ್ ಕೊಟ್ಟ ದಿಶಾ ಪಟಾನಿ: ಬೋ*ಲ್ಡ್ ಲುಕ್ ಕಂಡು ಪಡ್ಡೆ ಹೈಕ್ಳು ಫಿದಾ...! ಫೋಟೋಸ್ ವೈರಲ್

Disha Patani: ಬಾಲಿವುಡ್ ತಾರೆ ದಿಶಾ ಪಟಾನಿ ಸಾಮಾಜಿಕ ಮಧ್ಯಮದಲ್ಲಿ ಮತ್ತೊಮ್ಮೆ ತಮ್ಮ ಅದ್ಭುತ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವೈರಲ್ ಆಗಿದ್ದಾರೆ. 

Written by - Yashaswini V | Last Updated : Jan 23, 2025, 12:50 PM IST
  • ಬಾಲಿವುಡ್ ನಟಿ ದಿಶಾ ಪಟಾನಿ ಕಳೆದ ಕೆಲವು ದಿನಗಳಿಂದ ಟೈಗರ್ ಶ್ರಾಫ್ ಜೊತೆಗಿನ ಸಂಬಂಧದ ಬಗ್ಗೆ ಭಾರೀ ಚರ್ಚೆಯಲ್ಲಿದ್ದಾರೆ
  • ಈ ಮಧ್ಯೆ ದಿಶಾ ಪಟಾಣಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
  • ದಿಶಾ ಪಟಾನಿಯವರ ಈ ಫೋಟೋಗಳು ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಕ್ಕಾಪಟ್ಟೆ ವೈರಲ್ ಆಗಿವೆ.
ಸ್ನಾನ ಮಾಡುತ್ತಾ ಪೋಸ್ ಕೊಟ್ಟ ದಿಶಾ ಪಟಾನಿ: ಬೋ*ಲ್ಡ್ ಲುಕ್ ಕಂಡು ಪಡ್ಡೆ ಹೈಕ್ಳು  ಫಿದಾ...! ಫೋಟೋಸ್ ವೈರಲ್  title=

Disha Patani Viral Photos: ಅದ್ಭುತವಾದ ನಟನೆ, ಮನಮೋಹಕ ಸೌಂದರ್ಯದ ಮೂಲಕ ಬಾಲಿವುಡ್ ನಲ್ಲಿ  ತಮ್ಮದೇ ಆದ ಛಾಪು ಮೂಡಿಸಿರುವ ನಟಿ ದಿಶಾ ಪಟಾನಿ ಅವರ ಮೈಮಾಟಕ್ಕೆ ಮನಸೋಲದವರೇ ಇಲ್ಲ. ಇದೀಗ, ಕೆಲವೊಂದು ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ದಿಶಾ ಪಟಾನಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ. 

ನೀರಿನಲ್ಲಿ ಮಿಂದೇಳುತ್ತಾ, ಸ್ನಾನ ಮಾಡುತ್ತಿರುವಂತೆ ಕೆಲವು ಬೋಲ್ಡ್ ಫೋಟೋಗಳನ್ನು ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಖಾತೆಯಲ್ಲಿ ಶೇರ್ ಮಾಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by disha patani (paatni) 🦋 (@dishapatani)

ಇದನ್ನೂ ಓದಿ- ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ "ಅನ್ ಲಾಕ್ ರಾಘವ" ಚಿತ್ರದ ಟ್ರೇಲರ್ ಅನಾವರಣ ..!

ವೈರಲ್ ಫೋಟೋಗಳಲ್ಲಿ ದಿಶಾ ಪಟಾನಿ ನೀರಿನಲ್ಲಿ ನಿಂತು ಮೈಮರೆತಿರುವಂತೆ ಕಾಣುತ್ತದೆ. ಇದರಲ್ಲಿ ದಿಶಾ ಕೂದಲು, ಮುಖ ಒದ್ದೆಯಾಗಿದ್ದು ಕಣ್ಣುಗಳನ್ನು ಬಾಗಿಸಿ ನಟಿ ಪೋಸ್ ನೀಡಿದ್ದಾರೆ. 

ಇದನ್ನೂ ಓದಿ- ಕಿಶೋರ್ ಕುಮಾರ್ ಅಭಿನಯದ "ಅನಾಮಧೇಯ ಅಶೋಕ್ ಕುಮಾರ್'' ಚಿತ್ರ ಸದ್ಯದಲ್ಲೇ ತೆರೆಗೆ ..!

ದಿಶಾ ಪಟಾನಿ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಈ ಫೋಟೋಗಳು ಇದೀಗ್ ಮತ್ತೊಮ್ಮೆ ವೈರಲ್ ಆಗುತ್ತಿವೆ. ಸಾವಿರಾರು ಜನ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಇದರಲ್ಲಿ ಓರ್ವ ಸೋಷಿಯಲ್ ಮೀಡಿಯಾ ಬಳಕೆದಾರರು, ನಿಮ್ಮ ಸ್ಟೈಲ್ ಕಂಡು ಟೈಗರ್ ಶ್ರಾಫ್ ಎದೆಬಡಿತ ಜಾಸ್ತಿಯಾಗುತ್ತದೆ ಎಂದು ಬರೆದಿದ್ದಾರೆ. 

ಆದಾಗ್ಯೂ, ದಿಶಾ ಪಟಾನಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಬೋಲ್ಡ್ ಲುಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಹಲವು ಫೋಟೋ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಿಶಾ ಪಟಾನಿ ಟೈಗರ್ ಶ್ರಾಫ್ ಜೊತೆಗಿನ ಸಂಬಂಧದ ಬಗ್ಗೆ ಹೆಚ್ಚು ಚರ್ಚೆಯಲ್ಲಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News