MLA ಜೊತೆ ಪ್ರಖ್ಯಾತ ನಟಿಯ ಮದುವೆ!? ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸುತ್ತಿದೆ ಶಾಕಿಂಗ್‌ ಮ್ಯಾಟರ್!!‌

Famous Actress Marriage: ಖ್ಯಾತ ನಟ ಮತ್ತು ನಿರ್ದೇಶಕ ಪಾರ್ತಿಬನ್ ಅವರ "ಶ್ಯಾಡೋ ಆಫ್ ಯಾರವಿನ್" ಚಿತ್ರದಲ್ಲಿ ನಟಿಸಿದ ನಂತರ ತಮಿಳು ಅಭಿಮಾನಿಗಳಲ್ಲಿ ಉತ್ತಮ ಸ್ವಾಗತವನ್ನು ಪಡೆದ ನಟಿ ರೇಖಾ ನಾಯರ್ ಅವರ ಕುರಿತಾದ ಸೆನ್ಸೇಷನಲ್‌ ಸುದ್ದಿಯೊಂದು ವೈರಲ್‌ ಆಗುತ್ತಿದೆ..   

Written by - Savita M B | Last Updated : Jan 24, 2025, 04:55 PM IST
  • ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ಗಳಿಂದಲೇ ಸುದ್ದಿಯಾಗುವ ನಟಿ ರೇಖಾ
  • ಎಲ್ಲ ವಿಚಾರಗಳನ್ನೂ ಹಿಂಜರಿಕೆಯಿಲ್ಲದೇ ಮಾತನಾಡುವ ಇವರು ವಿವಾದಿತ ನಟಿಯಂದೇ ಹೆಸರುವಾಸಿಯಾಗಿದ್ದಾರೆ..
MLA ಜೊತೆ ಪ್ರಖ್ಯಾತ ನಟಿಯ ಮದುವೆ!? ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸುತ್ತಿದೆ ಶಾಕಿಂಗ್‌ ಮ್ಯಾಟರ್!!‌  title=

Rekha Nair: ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ಗಳಿಂದಲೇ ಸುದ್ದಿಯಾಗುವ ನಟಿ ರೇಖಾ ನಾಯರ್‌ ಇತ್ತೀಚೆಗೆ ಸೀರಿಯಲ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಕೆಲವು ದಿನಗಳ ಹಿಂದೆ ನಟಿ ತಾವು ನೀಡಿದ ಸಂದರ್ಶನದಲ್ಲಿ ಗಂಡಸರು ಸೊಂಟಕ್ಕೆ ಹಾಕಿದರೇ ಹುಡಗಿಯರು ಎಂಜಾಯ್‌ ಮಾಡಬೇಕು ಎಂದು ಹೇಳಿ ಸಂಚಲನ ಸೃಷ್ಟಿಸಿದ್ದರು.. ಎಲ್ಲ ವಿಚಾರಗಳನ್ನೂ ಹಿಂಜರಿಕೆಯಿಲ್ಲದೇ ಮಾತನಾಡುವ ಇವರು ವಿವಾದಿತ ನಟಿಯಂದೇ ಹೆಸರುವಾಸಿಯಾಗಿದ್ದಾರೆ.. 

ಅದೇ ರೀತಿ ಇದೀಗ ನಟಿ ರೇಖಾ ಅವರ ಕುರಿತಾದ ಶಾಕಿಂಗ್‌ ಸುದ್ದಸಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಹೌದು ನಟಿ  ರೇಖಾ ಈಗಾಗಲೇ ಮದುವೆಯಾಗಿರುವ ಶಾಸಕರೊಪಂದಿಗೆ ಮದುವೆಯಾಗಿದ್ದಾರೆ ಎನ್ನುವ ರೂಮರ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.. ಜೊತೆ ಸಂಬಂಧ ಸುಳ್ಳು ಪೋಸ್ಟ್‌ ಸಹ ವೈರಲ್‌ ಆಗಿತ್ತು.. ಈ ಬಗ್ಗೆ ಮಾತನಾಡಿರು ನಟಿ ರೇಖಾ "ಹೌದು ನೀವು ಮಾತನಾಡುತ್ತಿರುವ ಆ MLA ನನಗೆ ಆತ್ಮೀಯ ಸ್ನೇಹಿತ.. ನಾವಿಬ್ಬರೂ ಒಟ್ಟಿಗೆ ವಾಕಿಂಗ್‌ ಹೋಗುತ್ತೇವೆ.. ನಮ್ಮದು ಒಂದೇ ಏರಿಯಾ ಆಗಿರುವ ಕಾರಣ ಅವರ ಕುಟುಂಬದವರು ನನಗೆ ಹೆಚ್ಚು ಆತ್ಮೀಯರಾಗಿದ್ದಾರೆ.. ಜೊತೆಗೆ ನಾನು ಎಲ್ಲರೊಂದಿಗೆ ಉತ್ತಮ ಸಂಭಂದನ್ನು ಹೊಂದಿದ್ದೇನೆ" ಎಂದು ನಟಿ ಹೇಳಿದ್ದಾರೆ.. 

ಇದನ್ನೂ ಓದಿ: ಮಹಾಕುಂಭಮೇಳ  2025: ಪ್ರಯಾಗರಾಜ್‌ಗೆ ರೈಲಿನಲ್ಲಿ ಹೋಗುವುದು ಹೇಗೆ? ಮಾಹಿತಿ ಇಲ್ಲಿದೆ

ಇಷ್ಟೇ ಅಲ್ಲದೇ ತಮಿಳುನಾಡಿದ ಹಲವು ಶಾಸಕರು ನನ್ನೊಂದಿಗೆ ಕ್ಲೋಸ್‌ ಇದ್ದಾರೆ.. ಮದುವೆಯ ರೂಮರ್‌ ಬಗ್ಗೆಯೇ ಪ್ರಶ್ನೆ ಮಾಡಿದ್ದು, ಈ ಪ್ರಶ್ನೆಯನ್ನು ನನಗೆ ಕೇಳಬೇಡಿ ಶಾಸಕರನ್ನೇ ಕೇಳಿ" ಎಂದು ನಟಿ ಹೇಳಿದ್ದಾರೆ.. ಆದರೆ ರೇಖಾ ಅವರು ಮದುವೆಯಾಗಿದ್ದಾರೆ ಎನ್ನಲಾದ ಶಾಕರ ಯಾರು ಎಂಬುದು ಮಾತ್ರ ಇಲ್ಲಿಯವರೆಗೂ ತಿಳಿದಿಲ್ಲ.. 
 
ಇನ್ನು ನಟಿ ರೇಖಾ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ.. ಕಳೆದ ವರ್ಷ ಸಂದರ್ಶನದಲ್ಲಿ ಹೆಂಗಸರ ಡ್ರೆಸ್ಸಿಂಗ್‌ ಬಗ್ಗೆ ಮಾತನಾಡಿ ಅವರ ಸಮಸ್ಯೆಗಳಿಗೆ ಮಹಿಳೆಯರೇ ಕಾರಣ.. ಪುರುಷ್ರನ್ನು ಸುಮ್ಮನೇ ದೂಷಿಸುವುದು ತಪ್ಪು ಎಂದು ನಟಿ ಹೇಳೀದ್ದರು.. ಇವರ ಈ ಕಾಮೆಂಟ್‌ಗಳಿಗೆ ತೀತ್ರ ಟೀಕೆಗಳು ವ್ಯಕ್ತವಾಗಿದ್ದವು.. ವಿವಾದಗಳ ಹೊರತಾಗಿಯೂ ನಟಿ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಯಾವುದೇ ಮುಚ್ಚುಮರೆಯಿಲ್ಲದೇ ನೇರವಾಗಿ ಮಾತನಾಡುವ ಕಾರಣಕಕ್ಕಾಗಿಯೇ ಅವರನ್ನು ಅಭಿಮಾನಿಗಳು ಮೆಚ್ಚಿದ್ದಾರೆ.. 

ಇದನ್ನೂ ಓದಿ: ಮಹಾಕುಂಭಮೇಳ  2025: ಪ್ರಯಾಗರಾಜ್‌ಗೆ ರೈಲಿನಲ್ಲಿ ಹೋಗುವುದು ಹೇಗೆ? ಮಾಹಿತಿ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News