ಜೀ ಕನ್ನಡ ನ್ಯೂಸ್ ಡೆಸ್ಕ್

Stories by ಜೀ ಕನ್ನಡ ನ್ಯೂಸ್ ಡೆಸ್ಕ್

ಡಿಸ್ಚಾರ್ಜ್‌ ಆಗುತ್ತಿದ್ದಂತೆ ಕ್ಯಾಮರಾದಲ್ಲಿ ಸೆರೆಯಾಯ್ತು ದೀಪಿಕಾ ಮಗಳ ಮೊದಲ ಫೋಟೋ! ಮುದ್ದಾದ ಚಿತ್ರಕ್ಕೆ ಫ್ಯಾನ್ಸ್‌ ಫಿದಾ
actress Deepika padukone
ಡಿಸ್ಚಾರ್ಜ್‌ ಆಗುತ್ತಿದ್ದಂತೆ ಕ್ಯಾಮರಾದಲ್ಲಿ ಸೆರೆಯಾಯ್ತು ದೀಪಿಕಾ ಮಗಳ ಮೊದಲ ಫೋಟೋ! ಮುದ್ದಾದ ಚಿತ್ರಕ್ಕೆ ಫ್ಯಾನ್ಸ್‌ ಫಿದಾ
Deepika padukone baby Photo: ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು.
Sep 16, 2024, 02:14 PM IST
ಶಿವಲಿಂಗದ ಮೇಲೆ ಪಾದವನಿಟ್ಟು ಪೂಜೆ ಮಾಡಿಸಿಕೊಂಡು ವಿವಾದಕ್ಕೆ ಈಡಾದ ಸ್ವಾಮೀಜಿ
kalaburgi
ಶಿವಲಿಂಗದ ಮೇಲೆ ಪಾದವನಿಟ್ಟು ಪೂಜೆ ಮಾಡಿಸಿಕೊಂಡು ವಿವಾದಕ್ಕೆ ಈಡಾದ ಸ್ವಾಮೀಜಿ
ಕಲಬುರಗಿ: ಕಲಬುರಗಿ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರೆ ಶಿವಲಿಂಗದ ಮೇಲೆ ಪಾದವನಿಟ್ಟು ಪಾದಪೂಜೆ ಮಾಡಿಸಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ
Sep 15, 2024, 06:07 PM IST
Video: ಪುಟ್ಟ ಕಂದಮ್ಮನ್ನನ್ನು ಕೈಯಲ್ಲಿಡಿದು ಆಸ್ಪತ್ರೆಯಿಂದ ಹೊರಬಂದ ದೀಪಿಕಾ! ನಟಿ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌..ವಿಡಿಯೋ ವೈರಲ್‌
Deepika Padukone
Video: ಪುಟ್ಟ ಕಂದಮ್ಮನ್ನನ್ನು ಕೈಯಲ್ಲಿಡಿದು ಆಸ್ಪತ್ರೆಯಿಂದ ಹೊರಬಂದ ದೀಪಿಕಾ! ನಟಿ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌..ವಿಡಿಯೋ ವೈರಲ್‌
Deepika Padukone: ಬಾಲಿವುಡ್ ನ ಕ್ವೀನ್ ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಣೇಶ ಚತುರ್ಥಿಯಂದು ನಟಿಯ ಮನೆಗೆ ಲಕ್ಷ್ಮಿ ಭೇಟಿ ನೀಡಿದ್ದರು.
Sep 15, 2024, 03:09 PM IST
ಮಾನವ ಸರಪಳಿ: ಗಡಿಜಿಲ್ಲೆಯಲ್ಲಿ 1 ಕಿಮೀ ಧ್ವಜ, ಜಾನಪದ ಸಂಸ್ಕೃತಿ ಅನಾವರಣ
Chamarajnagar
ಮಾನವ ಸರಪಳಿ: ಗಡಿಜಿಲ್ಲೆಯಲ್ಲಿ 1 ಕಿಮೀ ಧ್ವಜ, ಜಾನಪದ ಸಂಸ್ಕೃತಿ ಅನಾವರಣ
ಚಾಮರಾಜನಗರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಗತ್ತಿನ ಅತಿದೊಡ್ಡ ಮಾನವ ಸರಪಳಿಗೆ ಚಾಮರಾಜನಗರ ಕೂಡ ಬೆಸೆದುಕೊಂಡಿತು.
Sep 15, 2024, 02:36 PM IST
ರಾಹುಲ್ ಗಾಂಧಿಯದ್ದು ಮಾನವ ಜಾತಿ: ಯತ್ನಾಳ್ ಮಾತಿಗೆ ವೆಂಕಟೇಶ್ ಗುದ್ದು
Karnataka
ರಾಹುಲ್ ಗಾಂಧಿಯದ್ದು ಮಾನವ ಜಾತಿ: ಯತ್ನಾಳ್ ಮಾತಿಗೆ ವೆಂಕಟೇಶ್ ಗುದ್ದು
ಚಾಮರಾಜನಗರ: ರಾಹುಲ್ ಗಾಂಧಿ ಅವರದ್ದು ಮಾನವ ಜಾತಿ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
Sep 15, 2024, 01:36 PM IST
Viral video: "ಕಾಲೆ ಇಲ್ಲ ನಿಂಗೆ ಚಪ್ಪಲಿ ಯಾಕ್ ಬೇಕೋ ತಮ್ಮ"..? ಮಹಿಳೆಯ ಚಪ್ಪಲಿ ಕದ್ದ ಕಳ್ಳ ಹಾವು ವಿಡಿಯೋ ನೋಡಿ, ಎದ್ದು ಬಿದ್ದು ನಗ್ತಿರ!
Snake Video
Viral video: "ಕಾಲೆ ಇಲ್ಲ ನಿಂಗೆ ಚಪ್ಪಲಿ ಯಾಕ್ ಬೇಕೋ ತಮ್ಮ"..? ಮಹಿಳೆಯ ಚಪ್ಪಲಿ ಕದ್ದ ಕಳ್ಳ ಹಾವು ವಿಡಿಯೋ ನೋಡಿ, ಎದ್ದು ಬಿದ್ದು ನಗ್ತಿರ!
snake video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿರುತ್ತವೆ.
Sep 15, 2024, 12:17 PM IST
ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯ ರೈ? ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದ ನಟಿಯ ನಡೆ!
Aishwarya Rai Bachchan
ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯ ರೈ? ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದ ನಟಿಯ ನಡೆ!
Aishwarya Rai Bachchan video: ಜುಲೈನಲ್ಲಿ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಆಗಮಿಸಿದ ನಂತರ ಐಶ್ವರ್ಯ
Sep 15, 2024, 10:48 AM IST
Video: ಸಾರ್ವಜನಿಕ ಸ್ಥಳದಲ್ಲಿ ಕಿರಿ ಸೊಸೆಯ ಮೇಲೆ ಮುಖೇಶ್‌ ಅಂಬಾನಿ ಗರಂ! ದುಃಖ ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟಿದ್ದೇಕೆ ರಾಧಿಕಾ?
Radhika Merchant Mukesh Ambani Fight
Video: ಸಾರ್ವಜನಿಕ ಸ್ಥಳದಲ್ಲಿ ಕಿರಿ ಸೊಸೆಯ ಮೇಲೆ ಮುಖೇಶ್‌ ಅಂಬಾನಿ ಗರಂ! ದುಃಖ ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟಿದ್ದೇಕೆ ರಾಧಿಕಾ?
Radhika Merchant Mukesh Ambani Fight: ಮುಖೇಶ್‌ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
Sep 15, 2024, 09:10 AM IST
ವಿರಾಟ್‌ ಕೊಹ್ಲಿ ಮೇಲೆ ʻಈʼ ನಟಿಗೆ ಇದೆಯಂತೆ ಕ್ರಶ್‌! ಕಿಂಗ್‌ ಕುರಿತು ಮನದಾಸೆ ಬಿಚ್ಚಿಟ್ಟ ಬಾಲಿವುಡ್‌ ಬ್ಯೂಟಿ?
Ananya Panday On Virat Kohli
ವಿರಾಟ್‌ ಕೊಹ್ಲಿ ಮೇಲೆ ʻಈʼ ನಟಿಗೆ ಇದೆಯಂತೆ ಕ್ರಶ್‌! ಕಿಂಗ್‌ ಕುರಿತು ಮನದಾಸೆ ಬಿಚ್ಚಿಟ್ಟ ಬಾಲಿವುಡ್‌ ಬ್ಯೂಟಿ?
Ananya Panday On Virat Kohli: ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಡಿದ ನಟಿ.
Sep 15, 2024, 08:51 AM IST
ʻಈ ʼಎಲೆಯ ಟೀ ಕುಡಿಯಿರಿ ಸಾಕು ಸಕ್ಕರೆ ನಿಯಂತ್ರಣದಿಂದ ಹಿಡಿದು ರಕ್ತದೊತ್ತಡದ ಸಮಸ್ಯೆವರೆಗೂ ಇದು ರಾಮಬಾಣ!
blood sugar
ʻಈ ʼಎಲೆಯ ಟೀ ಕುಡಿಯಿರಿ ಸಾಕು ಸಕ್ಕರೆ ನಿಯಂತ್ರಣದಿಂದ ಹಿಡಿದು ರಕ್ತದೊತ್ತಡದ ಸಮಸ್ಯೆವರೆಗೂ ಇದು ರಾಮಬಾಣ!
Mango leaves for controlling blood sugar: ಹಣ್ಣುಗಳ ರಾಜ ಮಾವು ತುಂಬಾ ರುಚಿಕರವಾಗಿದ್ದು ಬಹುತೇಕ ಎಲ್ಲರ ಮೆಚ್ಚಿನ ಹಣ್ಣು. ಬೇಸಿಗೆಯಲ್ಲಿ ಬೆಳೆಯುವ ಮಾವುಗಳನ್ನು ಹಲವು ವಿಧಗಳಲ್ಲಿ ಸೇವಿಸಲಾಗುತ್ತದೆ.
Sep 15, 2024, 08:19 AM IST

Trending News