ವಿಶ್ವನಾಥ್ ಹರಿಹರ

Stories by ವಿಶ್ವನಾಥ್ ಹರಿಹರ

ಯಾರದ್ದೋ ನಿರ್ಲಕ್ಷ್ಯ ಕಟ್ಟಡ ಕುಸಿತಕ್ಕೆ ಬಲಿಯಾಗಿದ್ದು 8 ಜೀವ..!
Bengaluru building collapse
ಯಾರದ್ದೋ ನಿರ್ಲಕ್ಷ್ಯ ಕಟ್ಟಡ ಕುಸಿತಕ್ಕೆ ಬಲಿಯಾಗಿದ್ದು 8 ಜೀವ..!
ಬೆಂಗಳೂರು : ನಗರದ ಬಾಬುಸಾಬ್ ಪಾಳ್ಯದಲ್ಲಿ ನಿನ್ನೆ ಕಟ್ಟಡ ದುರಂತದಲ್ಲಿ ಒಬ್ಬಬ್ಬರೇ ಕಾರ್ಮಿಕರು ಶವವಾಗಿ ಸಿಗ್ತಿದ್ದಾರೆ..
Oct 23, 2024, 05:50 PM IST
ಸೀರೆಯ ಮೇಲೆ ಪ್ರಜ್ವಲ್ ರೇವಣ್ಣ ವೀರ್ಯ: ಮಾಜಿ ಸಂಸದನಿಗೆ ಸಂಕಷ್ಟ
prajwal revanna
ಸೀರೆಯ ಮೇಲೆ ಪ್ರಜ್ವಲ್ ರೇವಣ್ಣ ವೀರ್ಯ: ಮಾಜಿ ಸಂಸದನಿಗೆ ಸಂಕಷ್ಟ
ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಕೇಸ್ ನಲ್ಲಿ ಪ್ರಬಲ ಸಾಕ್ಷಿಗಳು ಸಿಕ್ಕಿವೆ‌.
Oct 16, 2024, 05:38 PM IST
ಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿ 
Bengaluru Mahalakshmi Murder
ಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿ 
ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಖಚಿತವಾಗಿದೆ. ಬೆಂಗಳೂರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ನೀಡಿದ್ದಾರೆ.
Sep 25, 2024, 10:26 PM IST
ಕುರಿ ಮಾಂಸ ಕತ್ತರಿಸಿದಂತೆ ಮಹಾಲಕ್ಷ್ಮಿ ದೇಹ ಕತ್ತರಿಸಿದ ಹಂತಕ..! ʼಅಶ್ರಫ್‌ʼ ಮೇಲೆ ಅನುಮಾನ..  
Bangaluru murder case
ಕುರಿ ಮಾಂಸ ಕತ್ತರಿಸಿದಂತೆ ಮಹಾಲಕ್ಷ್ಮಿ ದೇಹ ಕತ್ತರಿಸಿದ ಹಂತಕ..! ʼಅಶ್ರಫ್‌ʼ ಮೇಲೆ ಅನುಮಾನ..  
Mahalakshmi murder case : ಪ್ರಿಡ್ಜ್ ನಲ್ಲಿ ಮಾಂಸದ ತುಂಡುಗಳನ್ನ ಒಮ್ಮೆ ನೋಡಿ ಇದೇನು ಪ್ರಾಣಿಗಳ ಮಾಂಸವೋ.. ಅಥವಾ ರಪ್ತು ಮಾಡೋಕೆ ಸಂಗ್ರಹ ಮಾಡಿಟ್ಟಿರೋ ಮಾಂಸವಲ್ಲ..
Sep 22, 2024, 08:09 PM IST
ಸಿಲಿಕಾನ್ ಸಿಟಿಯಲ್ಲಿ ಮಹಿಳೆ ಬರ್ಬರ ಹತ್ಯೆ : ಮಹಿಳೆಯ ದೇಹವನ್ನು 30 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ
Bengaluru
ಸಿಲಿಕಾನ್ ಸಿಟಿಯಲ್ಲಿ ಮಹಿಳೆ ಬರ್ಬರ ಹತ್ಯೆ : ಮಹಿಳೆಯ ದೇಹವನ್ನು 30 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ
ಬೆಂಗಳೂರು : ದೆಹಲಿಯ ಶ್ರದ್ಧಾ ವಾಕರ್ ಕೊಲೆಯನೇ ಮೀರಿಸುವ ರೀತಿಯಲ್ಲಿ ಬೆಂಗಳೂರಿನ ವೈಯಾಲಿಕಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
Sep 21, 2024, 07:54 PM IST
ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್
Rameshwaram Cafe Blast
ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್
Rameshwaram cafe blast : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ಎನ್ಐಎ ಅಧಿಕಾರಿಗಳು ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
Sep 13, 2024, 06:28 PM IST
ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್
Actor Darshan
ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್
Darshan shows middle finger video : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ದುರಹಂಕಾರ ಇನ್ನೂ ಕಮ್ಮಿಯಾಗಿಲ್ಲ.
Sep 12, 2024, 09:30 PM IST
ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
Varun Aradya
ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
ಬೆಂಗಳೂರು: ಬೃಂದಾವನ ಸಿರಿಯಲ್ ನಟ, ರೀಲ್ಸ್‌ ಸ್ಟಾರ್‌ ವರುಣ್ ಆರಾಧ್ಯ ವಿರುದ್ಧ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.
Sep 11, 2024, 04:38 PM IST
ಗಣೇಶ ವಿಸರ್ಜನೆ ಜೋಶ್‌ನಲ್ಲಿ ಯಡವಟ್ಟು : ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿಗೆ
Ganesha Visarjan
ಗಣೇಶ ವಿಸರ್ಜನೆ ಜೋಶ್‌ನಲ್ಲಿ ಯಡವಟ್ಟು : ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿಗೆ
ಬೆಂಗಳೂರು : ನಿನ್ನೆ ಕುಟುಂಬವೊಂದು ಗಣೇಶನ ಕೂರಿಸಿ,‌ ಚಿನ್ನದ ಸರ, ಹೂವು, ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ್ದರು, ಬಳಿಕ ಭಕ್ತಿಯಿಂದ ಅದ್ಧೂರಿಯಾಗಿ ಗಣಪನ ಮೂರ್ತಿಯ ವಿಸರ್ಜನೆಯನ್ನೂ ಮಾಡಿದ್ರು.
Sep 08, 2024, 09:29 PM IST
ಅತ್ತಿಗೆ ಮೇಲೆ ಕಣ್ಣು ಹಾಕಿದ‌ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್
Darshan
ಅತ್ತಿಗೆ ಮೇಲೆ ಕಣ್ಣು ಹಾಕಿದ‌ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್
Renukaswamy case : ರೇಣುಕಾಸ್ವಾಮಿ ಕೊಲೆಯಲ್ಲಿ ಡಿ ಗ್ಯಾಂಗ್ ನ ಒಂದೊಂದೆ ಘೋರಗಳು ಈಗ ಹೊರಬೀಳ್ತೀವೆ. ಅದರಲ್ಲೂ ಪಟ್ಟಣಗೆರೆ ಶೆಡ್ ನಲ್ಲಿ‌ ರೇಣುಕಾಸ್ವಾಮಿಗೆ ನರಕ ದರ್ಶನವೇ ಆಗಿದೆ‌‌.
Sep 08, 2024, 08:13 PM IST

Trending News