Husband caught his wife's lover red-handed: ಇತ್ತೀಚೆಗೆ ಅನೈತಿಕ ಸಂಬಂಧಗಳ ಅವಾಂತರಗಳು ಹೆಚ್ಚಾಗುತ್ತಿವೆ. ಮದುವೆಯಾಗಿದ್ದರೂ ಸಹ ಗಂಡ ಬೇರೊಬ್ಬಳ ಜೊತೆಗೆ, ಹೆಂಡತಿ ಬೇರೊಬ್ಬನ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ನಡೆಯುತ್ತಿದೆ. ಕೆಲವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಪಜೀತಿ ಅನುಭವಿಸುತ್ತಾರೆ.
ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಬ್ಬ ಆಸಾಮಿ ವಿವಾಹಿತ ಮಹಿಳೆಯೊಂದಿಗೆ ಸರಸವಾಡುತ್ತಿದ್ದ ವೇಳೆ ಗಂಡನಿಗೆ ತಗ್ಲಾಕೊಂಡಿದ್ದಾನೆ. ಮನೆಯ ಟೆರೇಸ್ ಮೇಲೆ ವಿವಾಹಿತ ಮಹಿಳೆಗೆ ಮುತ್ತು ಕೊಡುತ್ತಿದ್ದ ವೇಳೆ ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಈ ಹಾವು ತಿಂದರೆ ಲೈಂಗಿಕ ಶಕ್ತಿ ಅನಿಯಮಿತ, ಮನೆಯಲ್ಲಿಟ್ಟರೆ ಹಣದ ಹೊಳೆ..! ಅಸಲಿಗೆ ಇದು ನಿಜವೇ..? ಇಲ್ಲಿದೆ ಸತ್ಯ..
अमरोहा में युवक को आशिकी करना पड़ा भारी
पति ने पत्नी के प्रेमी को रंगे हाथों पकड़ा
पति ने प्रेमी को लात घुसो से जमकर पीटा
पति व उसके परिजनों ने पत्नी के प्रेमी को जमीन गिरा गिराकर जमकर पीटा
पिटाई से बुरी तरह से लहुलुहान हुआ प्रेमी
मारपीट का लाइव विडियों वायरल
गजरौला थाना… pic.twitter.com/4YOX4F5aNH
— News1India (@News1IndiaTweet) December 31, 2024
ತನ್ನ ಹೆಂಡತಿಗೆ ಮುತ್ತು ಕೊಡುತ್ತಿದ್ದ ವ್ಯಕ್ತಿಯನ್ನು ಕಂಡು ರೊಚ್ಚಿಗೆದ್ದ ಪತಿ ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಮನೆಯ ಟೆರೇಸ್ ಮೇಲೆ ಇಬ್ಬರು ಸರಸವಾಡುತ್ತಿರುವಾಗಲೇ ಗಂಡ ಎಂಟ್ರಿ ಕೊಟ್ಟಿದ್ದಾನೆ. ಹಲವು ದಿನಗಳಿಂದ ಇಬ್ಬರ ಅನೈತಿಕ ಸಂಬಂಧದ ಬಗ್ಗೆ ಸಂದೇಹವಿತ್ತು.
ಈ ಇಬ್ಬರ ಕಳ್ಳಾಟವನ್ನ ಕಂಡು ಹಿಡಿಯಲು ಹೊಂಚು ಹಾಕಿ ಕಾಯುತ್ತಿದ್ದ ಗಂಡ ಏಕಾಂತದಲ್ಲಿರುವಾಗಲೇ ಬಂದು ಬುದ್ಧಿ ಕಲಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. @News1IndiaTweet ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಇಬ್ಬರು ಹೆಂಡತಿ ಇದ್ರೆ ನರಕ.. ಅಂತದ್ರಲ್ಲಿ ಈತನಿಗೆ 12 ಹೆಂಡತಿಯರು, 102 ಮಕ್ಕಳು..! ಬಿಗ್ ಕುಟುಂಬದ ಒಡೆಯ ಈತ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.