3 ವಿಶ್ವ ಕಪ್, 43 ಟೆಸ್ಟ್ ಪಂದ್ಯ ಹಾಗೂ, 110 ಏಕದಿನ ಪಂದ್ಯಗಳನ್ನು ಆಡಿರುವ ಆಟಗಾರ ತಮ್ಮ 75ನೇ ವಯಸ್ಸಿನಲ್ಲಿ ಟ್ಯಾಕ್ಸಿ ಓಡುತ್ತಿರುವುದು ರೋಚಕವಾಗಿದೆ.
ಹೌದು ನ್ಯೂಜಿಲ್ಯಾಂಡ್ ತಂಡದ ಆಟಗಾರ ಎವನ್ ಚಾರ್ಟ್ ಫೀಲ್ಡ್ ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ಆಗಿದ್ದರು. 1979,1983, 1987 ನ್ಯೂಜಿಲೆಂಡ್ ತಂಡದ ಪರ ವಿಶ್ವಕಪ್ ಆಡಿದ್ದರು. 114 ಏಕದಿನ ಪಂದ್ಯದಲ್ಲಿ 140 ವಿಕೆಟ್ ಪಡೆಯುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದರು. 45 ವರ್ಷಗಳ ಹಿಂದೆ ತಮ್ಮ ಮೊದಲ ಟೆಸ್ಟ್ನಲ್ಲಿ ಚಾಟ್ ಫೀಲ್ಡ್ ಬೌನ್ಸರ್ನಿಂದ ಗಾಯಗೊಂಡು. ತುಂಬಾ ಕೆಳಗಿಳಿದರು ಆದರೂ ಕೂಡ ತದನಂತರ 43 ಟೆಸ್ಟ್ ಪಂದ್ಯಗಳ ನಾಡಿ 123 ವಿಕೆಟ್ ಪಡೆದರು ಈ ಮೂಲಕ ಚಾಟ್ ಫೀಲ್ಡ್ ಪ್ರಸಿದ್ಧರಾದರು.
ಆದರೆ ಇದೀಗ ತಮ್ಮ 75ನೇ ವಯಸ್ಸಿನಲ್ಲಿ ಟ್ಯಾಕ್ಸಿ ಓಡಿಸುತ್ತಿರುವುದು ರೋಚಕವಾಗಿತ್ತು ಅವರು ಹೇಳುವ ಪ್ರಕಾರ ನಾನು ಯಾವಾಗ ಬೇಕಾದರೂ ಕೂಡ ಕ್ರಿಕೆಟ್ ನೋಡಬಹುದು ಹೀಗಾಗಿ ಟ್ಯಾಕ್ಸಿ ಓಡಿಸುವುದರಿಂದ ಈ ಪ್ರಯೋಜನ ನನಗೆ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.