ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ ಬೆಳಗಾವಿ ಹೊರವಲಯದ ಮಜಗಾಂವದಲ್ಲಿ ಪ್ರತಿಭಟನೆ ಟ್ಯಾಂಕರ್‌ಗಳಿಂದ ನೀರು ಸಪ್ಲೈ ಮಾಡುವಂತೆ ಒತ್ತಾಯ ಕೊಡಗಳನ್ನ ಹಿಡಿದು ಹೋರಾಟ ನಡೆಸಿ ಆಕ್ರೋಶ ಮಜಗಾಂವ ಬೆಳಗಾವಿ ರಸ್ತೆ ತಡೆದು ಸ್ಥಳೀಯರ ಹೋರಾಟ ಹಲವು ದಿನಗಳಿಂದ ಮನವಿಗೆ ಸ್ಪಂದಿಸದ ಹಿನ್ನೆಲೆ ಬೀದಿಗಿಳಿದು ಹೋರಾಟ ಮಾಡುತ್ತಿರುವ ಗ್ರಾಮಸ್ಥರು