ಮಂಡ್ಯದಲ್ಲಿ ಈ ಸಲವೂ ಜೆಡಿಎಸ್‌ನದ್ದೇ ಪಾರುಪತ್ಯ. ಮೇಲುಕೋಟೆಯಲ್ಲಿ ನಂದೇ ವಿಜಯ. 2 ಲೋಕಸಭೆ 2 ವಿಧಾನಸಭೆ ಚುನಾವಣೆ ಮಾಡಿರೋ ಗಂಡು ಯಾರಾದ್ರು ಇದ್ರೆ ನಾನೇ.. ಹೀಗಂತ ಹೇಳಿರೋದು ಮೇಲುಕೋಟೆ ಶಾಸಕ ಪುಟ್ಟರಾಜು. ರೈತ ಸಂಘದ ದರ್ಶನ್ ಸೋಲೋದು ನಿಶ್ಚಿತ. ಈ ಸಲ ಜೆಡಿಎಸ್ ಸರ್ಕಾರ ಗ್ಯಾರಂಟಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.