ಸಿಎಂ, ಡಿಸಿಎಂ ಸಮುಖದಲ್ಲೇ ಆರು ನಕ್ಸಲರ ಶರಣು

  • Zee Media Bureau
  • Jan 9, 2025, 05:30 PM IST

ಎರಡು ದಶಕಗಳ ರಕ್ತಸಿಕ್ತ ನಕ್ಸಲರ ಹೋರಾಟಕ್ಕೆ ತೆರೆ. ಸಿಎಂ, ಡಿಸಿಎಂ ಸಮುಖದಲ್ಲೇ ಆರು ನಕ್ಸಲರ ಶರಣು. ಇಂದು ಕೋರ್ಟ್‌ ಹಾಜರು ಪಡಿಸಲಿರುವ ಪೊಲೀಸರು. 10 ಗಂಟೆ ಬಳಿಕ NIA ಸ್ಪೆಷಲ್ ಕೋರ್ಟ್‌ಗೆ ಹಾಜರು. ಹೇಳಿಕೆ ದಾಖಲಿಸಿ, ವೆಪನ್‌ಗಳ ಬಗ್ಗೆ ಸಾಕ್ಷ್ಯದ ಕಲೆ.

Trending News