ಮೈಸೂರು ಬಸ್ ಸೆಲ್ಟರ್‌ನಲ್ಲಿನ ಗುಂಬಜ್ ವಿವಾದಕ್ಕೆ ಇತಿಶ್ರೀ..!? ಶೆಲ್ಟರ್‌ನಲ್ಲಿದ್ದ 3 ಗೋಪುರದ ಪೈಕಿ 2 ಚಿಕ್ಕ ಗೋಪುರ ತೆರವು ರಾತ್ರೊ ರಾತ್ರಿ 2 ಚಿಕ್ಕ ಗೋಪುರ ತೆರವು ಮಾಡಿದ ಸಿಬ್ಬಂದಿ, ವಿವಾದಿತ ಕೇಂದ್ರವಾಗಬಾರದು ಅನ್ನೋ ಕಾರಣಕ್ಕೆ ತೆರವು, ಮಾಧ್ಯಮ ಪ್ರಕಟಣೆ ನೀಡಿದ ಶಾಸಕ ಎಸ್.ಎ. ರಾಮದಾಸ್, ಅನವಶ್ಯಕ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ, ಮಾಧ್ಯಮ ಪ್ರಕಟಣೆಯಲ್ಲಿ ಶಾಸಕ ಎಸ್. ಎ. ರಾಮದಾಸ್ ಹೇಳಿಕೆ, ಹಿರಿಯರ ಸಲಹೆಗಾರರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ,