ಆಕೆ ತನ್ನ ಕೆಲಸ ಮುಗಿಸಿ, ಸರ್ಕಾರ ನೀಡಿದ್ದ ವೃದ್ಧಾಪ್ಯ ವೇತನ ತರೋಕೆ ಹೋಗಿದ್ದಳು. ಹಾಗೆ ಹೋದ ಆಕೆ ಮರಳಿ ಬಂದಿದ್ದು ಮಾತ್ರ ಹೆಣವಾಗಿ. ಜನರನ್ನ ಕಾಯಬೇಕಿದ್ದ ಶಾಸಕರೇ ಆಕೆಯನ್ನ ಬಲಿ ಪಡೆದ್ರು ಅನ್ನೋ ಆರೋಪ ಕೇಳಿಬಂದಿದೆ. ಆದ್ರೆ ಅದಕ್ಕೆ ಶಾಸಕರು ಇಲ್ಲ ಇಲ್ಲ ಅಂತಿದ್ದಾರೆ. ಹಾಗಿದ್ರೆ ನಿಜಕ್ಕೂ ನಡೆದಿದ್ದೆನೂ ಅನ್ನೋದನ್ನ ನೀವೇ ನೋಡಿ.