Prajwal Revanna: ಪ್ರಜ್ವಲ್‌ಗೆ ಖೈದಿ ಸಂಖ್ಯೆ ನೀಡಿದ ಜೈಲು ಅಧಿಕಾರಿಗಳು

  • Zee Media Bureau
  • Jun 11, 2024, 09:56 AM IST

ಪ್ರಜ್ವಲ್‌ಗೆ ಖೈದಿ ಸಂಖ್ಯೆ ನೀಡಿದ ಜೈಲು ಅಧಿಕಾರಿಗಳು
ವಿಚಾರಣಾ ಧೀನ ಖೈದಿ ಸಂಖ್ಯೆ 5664 ನೀಡಿದ ಸಿಬ್ಬಂದಿ
ಜೈಲಿನಲ್ಲಿ ಮೌನವಾಗಿರುವ ಮಾಜಿ ಸಂಸದ ಪ್ರಜ್ವಲ್
ತನ್ನ ಪಾಡಿಗೆ ತಾನು ಸೆಲ್‌ನಲ್ಲಿ ಕುಳಿತಿರುವ ಪ್ರಜ್ವಲ್

Trending News