ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ

  • Zee Media Bureau
  • Mar 29, 2023, 05:54 PM IST

ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ. ಇಂದಿನಿಂದ ಏಪ್ರಿಲ್ 8ರ ತನಕ ನಡೆಯಲಿರುವ ಉತ್ಸವ ದೇವಸ್ಥಾನದ ಆವರಣದಲ್ಲಿ ನಿತ್ಯ ವಿವಿಧ ಪೂಜಾ ಕಾರ್ಯ. ದೇವಸ್ಥಾನದ ಬಳಿ ಧ್ವಜಸ್ಥಂಬ ನೆಡುವ ಮೂಲಕ ಚಾಲನೆ. ಇಂದು ರಾತ್ರಿ 10 ಗಂಟೆಗೆ ದೇವಸ್ಥಾನದಲ್ಲಿ ಕರಗಕ್ಕೆ ಚಾಲನೆ.

Trending News