ಯುವಕರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ

  • Zee Media Bureau
  • Jun 28, 2022, 11:20 AM IST

PSI ನೇಮಕಾತಿ ಹಗರಣದಲ್ಲಿ ಮಂತ್ರಿಗಳಿಗೂ ಹಣ ಹೋಗಿದೆ. ಈ ಬಗ್ಗೆ ಅಭ್ಯರ್ಥಿಗಳೇ ಆರೋಪ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದ್ದಾರೆ.. ಖಾನಾವಳಿಯಲ್ಲಿ ಇರುವಂತೆ ಎಲ್ಲ ಹುದ್ದೆಗೆ,‌ ವರ್ಗಾವಣೆಗೆ ಇಂತಿಷ್ಟು ಎಂದು ಬೋರ್ಡ್ ಹಾಕಿಕೊಂಡು ಕುಳಿತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Trending News