ಇಂದು ಮೈಸೂರಿನ ನಿವಾಸದಲ್ಲೆ ವಾಸ್ತವ್ಯ ಹೂಡಲಿರುವ ಸಿಎಂ

  • Zee Media Bureau
  • Nov 17, 2023, 05:52 PM IST

ತವರು ಜಿಲ್ಲೆ ಮೈಸೂರಿನಲ್ಲಿ CM ಸಿದ್ದರಾಮಯ್ಯ 2 ದಿನ ಪ್ರವಾಸ. ಮಧ್ಯಾಹ್ನ 12.55ಕ್ಕೆ ವಿಮಾನ ಮೂಲಕ ಮೈಸೂರಿಗೆ ಆಗಮನ . ಮಧ್ಯಾಹ್ನ 2.30ಕ್ಕೆ ಕನಕದಾಸರ ವಿದ್ಯಾರ್ಥಿ ನಿಲಯ ಉದ್ಘಾಟನೆ. ಕಡೇಮಾಲಮ್ಮ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿ. ಇಂದು ಮೈಸೂರಿನ ನಿವಾಸದಲ್ಲೆ ವಾಸ್ತವ್ಯ ಹೂಡಲಿರುವ ಸಿಎಂ.

Trending News