ಜಾತಿ ಜನಗಣತಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಹಾರದಲ್ಲಿ ವರದಿ ಬಿಡುಗಡೆ ಆಗುತ್ತಿದ್ದಂತೆ ರಾಜ್ಯದಲ್ಲೂ ಈ ವರದಿ ಬಿಡುಗಡೆ ಯಾವಾಗ ಎಂಬ ಕೂಗು ಕೇಳಿಬಂದಿದೆ. ಆದರೆ ರಾಜ್ಯದಲ್ಲಿ ನಡೆಸಿದ್ದು ಜಾತಿ ಜನಗಣತಿ ಅಲ್ಲ, ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ. ಆದರೂ ಇದರಲ್ಲಿ ಎಲ್ಲ ಮಾಹಿತಿ ಇದೆ. ನವೆಂಬರ್ ಅಂತ್ಯದೊಳಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನಮ್ಮ ಪ್ರತಿನಿಧಿ ಜನಾರ್ದನ ಹೆಬ್ಬಾರ್ ಜೊತೆ ಮಾತನಾಡಿದ್ದಾರೆ. ಬನ್ನಿ ನೋಡೋಣ
Section:
English Title:
Caste Census: Chairman Jayaprakash Hegde, Commission for Backward Classes Information
Home Title:
ಜಾತಿಗಣತಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾಹಿತಿ
IsYouTube:
No
YT Code:
https://vodakm.zeenews.com/vod/Zee_Hindustan_Kannada/ljslfiauweugyu.mp4/index.m3u8
Image:
Request Count:
1
Mobile Title:
ಜಾತಿ ಜನಗಣತಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾಹಿತಿ
Duration:
PT7M17S