ಫೆ‌.19ರಂದು ಬೆಂಗಳೂರಿನಲ್ಲಿಯೇ ಸಂಪುಟ ಸಭೆ ನಿಗದಿ

  • Zee Media Bureau
  • Feb 11, 2025, 06:20 PM IST

ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವಿನ ಸಮಸ್ಯೆ ಹಿನ್ನೆಲೆ ಫೆ.17ರಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ರದ್ದುಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಕ್ಯಾಬಿನೆಟ್ CM ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲು ತಯಾರಿ ನಡೆದಿತ್ತು‌ ಫೆ.18ರಂದು‌ ಆಯೋಜಿಸಿದ್ದ ಬೃಹತ್ ಸಮಾವೇಶವೂ ರದ್ದು .

Trending News