ಕಾಂಗ್ರೆಸ್‌ ವಿರುದ್ದ ಆರಗ ಆಕ್ರೋಶ

  • Zee Media Bureau
  • Jul 8, 2022, 09:47 AM IST

PSI ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಳು ಯತ್ನಿಸುತ್ತಿದೆ ಎಂದು ಚಿಕ್ಕೋಡಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.  ಮಾಡುವ ಆರೋಪಕ್ಕೆ ದಾಖಲೆ ಕೇಳಿದರೆ ಬೆನ್ನು ತೋರಿಸಿ ಓಡುತ್ತಿದ್ದಾರೆ ಎಂದು ಹೇಳಿದ್ದಾರೆ.  

Trending News