Suhana Khan: ಕ್ರಿಸ್ಮಸ್ ನಂತರ ಸಿನಿಮಾ ತಾರೆಯರು ಈಗ ಹೊಸ ವರ್ಷಾಚರಣೆಗೆ ತಯಾರಿ ಆರಂಭಿಸಿದ್ದಾರೆ. ಸುಹಾನಾ ಖಾನ್ ಕೂಡ ವದಂತಿಯ ಗೆಳೆಯ ಅಗಸ್ತ್ಯ ನಂದಾ ಅವರ ಜೊತೆ ಹೊಸ ವರ್ಷವನ್ನು ಆಚರಸಲು ಸಜ್ಜಾಗಿದ್ದಾರೆ. ಡಿಸೆಂಬರ್ 26 ಗುರುವಾರದಂದು ಗೇಟ್ವೇ ಆಫ್ ಇಂಡಿಯಾದಲ್ಲಿ ಇಬ್ಬರೂ ಕಾಣಿಸಿಕೊಂಡರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ ಶಾರುಖ್ ಖಾನ್ ಅವರ ಪುತ್ರಿ ಐಷಾರಾಮಿ ಅಲಿಬಾಗ್ ಫಾರ್ಮ್ಹೌಸ್ಗೆ ಭೇಟಿ ನೀಡುತ್ತಿರುವುದು ಕಂಡುಬಂತು.
Jayalalithaa India Richest Actress: ಇತ್ತೀಚೆಗೆ ಭಾರತೀಯ ಶ್ರೀಮಂತ ನಟರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ನಟ ಶಾರುಖ್ ಕಾನ್ ಅವರನ್ನು ಭಾರತದ ಶ್ರೀಮಂತ ನಟ ಎಂದು ಘೋಷಿಸಲಾಗಿದೆ.
Rinku Singh Viral Post: ರಿಂಕು ಸಿಂಗ್.. ಈ ಹೆಸರಿಗೆ ವಿಶೇಷ ಪರಿಚಯದ ಅಗತ್ಯವೇನು ಇಲ್ಲ. ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ರಿಂಕು ಸಿಂಗ್ ಕೂಡ ಒಬ್ಬರು. ಕಳೆದ ಭಾರಿ ಐಪಿಎಲ್ನಲ್ಲಿ 55 ಲಕ್ಷಕ್ಕೆ ಕೊಲ್ಕತ್ತಾ ತಂಡದ ಪಾಲಾಗಿದ್ದ ರಿಂಕು ಸಿಂಗ್ ಈ ಭಾರಿ ಯಾರೂ ಕೂಡ ಊಹಿಸಿಯೂ ಇರದ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಿಂಕು ಸಿಂಗ್ ಅವರನ್ನು 13 ಕೋಟಿ ರೂ. ನೀಡುವ ಮೂಲಕ ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ.
Most successful celebrities: ಕುಟುಂಬದ ಪರಿಸ್ಥಿತಿ, ಹಣ ಮತ್ತು ಸ್ಥಾನಮಾನ ಅಗತ್ಯವಿಲ್ಲ, ಆದರೆ ನಿಜವಾದ ಶ್ರಮ ಸಾಕು ಎಂದು ಸಾಬೀತುಪಡಿಸಿದ ಕೆಲವು ಅತ್ಯುತ್ತಮ ಸೆಲೆಬ್ರಿಟಿಗಳ ವಿವರ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.