Best White Hair Remedy: ರಾಸಾಯನಿಕಗಳು ಕೂದಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆ. ಆದರೆ, ಇದು ಶಾಶ್ವತ ಪರಿಹಾರವಲ್ಲ. ಬದಲಾಗಿ ಕೂದಲಿನ ಆರೋಗ್ಯ ಮತ್ತು ಸೌಂದರ್ಯವನ್ನು ಹಾಳು ಮಾಡುತ್ತದೆ.
White Hair Remedy: ಇಂದಿನ ವೇಗದ ಜೀವನ ನಮ್ಮ ಆಹಾರ ಕ್ರಮದ ಮೇಲೂ ಪರಿಣಾಮ ಬೀರಿದೆ. ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕಿದ್ದನ್ನು ಏನೂ ಯೋಚಿಸದೇ ತಿನ್ನುತ್ತೇವೆ. ಅದು ನಮ್ಮ ಆರೋಗ್ಯಕ್ಕೆ ಹಾನಿಕರ ಕೂಡ. ಇದರಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲಿ ಈ ಬಿಳಿ ಕೂದಲಿನ ಸಮಸ್ಯೆಯೂ ಒಂದು..

Fenugreek seeds To Hair: ಪ್ರತಿಯೊಬ್ಬ ಮಹಿಳೆಯು ಬಲವಾದ, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕಂಡಿಷನರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.. ಆದರೆ ಅದಕ್ಕೆ ತಕ್ಕ ಪ್ರಲಿತಾಂಶ ಸಿಗುವುದಿಲ್ಲ.. ಹೀಗಾಗಿ ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬೇಕು..
ಲಿಚಿ ಬೇಸಿಗೆಯಲ್ಲಿ ಸಿಗುವ ಹಣ್ಣು, ಇದು ಭಾರತದ ಬಹುತೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ತುಂಬಾ ರಸಭರಿತ ಮತ್ತು ಸಿಹಿಯಾಗಿರುತ್ತದೆ. ಲಿಚಿಯನ್ನು ಜ್ಯೂಸ್, ಐಸ್ ಕ್ರೀಮ್ ಅಥವಾ ಮಾಕ್ಟೈಲ್ ರೂಪದಲ್ಲಿ ಸೇವಿಸಬಹುದು. ರುಚಿಯ ಹೊರತಾಗಿ, ಲಿಚಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಇದ್ದು, ಬೇಸಿಗೆಯಲ್ಲಿ ದೇಹದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Fenugreek seeds To Hair: ಪ್ರತಿಯೊಬ್ಬ ಮಹಿಳೆಯು ಬಲವಾದ, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕಂಡಿಷನರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.. ಆದರೆ ಅದಕ್ಕೆ ತಕ್ಕ ಪ್ರಲಿತಾಂಶ ಸಿಗುವುದಿಲ್ಲ.. ಹೀಗಾಗಿ ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬೇಕು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.