Rocking Star Yash: ಕೆಜಿಎಫ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಗ್ಯಾಪ್ ತೆಗೆದುಕೊಂಡಿದ್ದರು.. ಆದರೆ ಕೊನೆಗೂ ‘ಟಾಕ್ಸಿಕ್’ ಸಿನಿಮಾ ಶುರು ಮಾಡಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು.. ಸದ್ಯ ಈ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಮುಂಬೈಗೆ ಶಿಫ್ಟ್ ಆಗಿದೆಯಂತೆ.
Huma Qureshi: ಅನೌಂನ್ಸ್ಮೆಂಟ್ ಆದಾಗಿನಿಂದಲೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಟಾಕ್ಸಿಕ್, ಗೀತು ಮೋಹನ್ದಾಸ್ ನಿರ್ಮಣದ ಈ ಸಿನಿಮಾ ಹೈ ಬಜೆಟ್ ಸಿನಿಮಾ. ಈ ಸಿನಿಮಾಗೆ ಇದೀಗ ಬಾಲಿವುಡ್ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ಯಾರು ಆ ಬ್ಯೂಟಿ?ಮುಂದೆ ಓದಿ...
Yash Kareena Kapoor : ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ 2 ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿದೆ. ಸಾಕಷ್ಟು ಗ್ಯಾಪ್ನ ನಂತರ ರಾಕಿಭಾಯ್ ʼಟಾಕ್ಸಿಕ್ʼ ಮೂಲಕ ತೆರೆಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧ ಪಟ್ಟ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Toxic Title Video: ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದ್ದು.. ನಿನ್ನೆ ಚಿತ್ರದ ಟೈಟಲ್ ಹಾಗೂ ಗ್ಲಿಂಪ್ಸ್ಗಳನ್ನು ರಿಲೀಸ್ ಮಾಡಲಾಗಿದೆ.. ಆದರೆ ಅದರಲ್ಲಿ ಕೆಲವು ಆಸಕ್ತಿದಾಯಕ ಸಂಗತಿಗಳಿವೆ ಎಂಬುದನ್ನು ನೀವು ಗಮನಿಸಿದ್ದೀರಾ?
Yash 19 : ಕೊನೆಗೂ ಯಶ್ ಅಭಿಮಾನಿಗಳ ಕಾಯುವಿಕೆಗೆ ಕೊನೆ ಸಿಕ್ಕಿದೆ. ಇಂದು ರಾಕಿಭಾಯ್ ನಟನೆಯ 19ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಸಿನಿಮಾಗೆ ʼಟಾಕ್ಸಿಕ್ʼ ಎಂದು ಶೀರ್ಷಿಕೆ ಇಡಲಾಗಿದ್ದು, ನೆಟ್ಟಿಗರು, ಈ Toxic ಅಂದ್ರೆ ಏನು ಅಂತ ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಬನ್ನಿ ಇದರ ಅರ್ಥವನ್ನು ನಾವು ಹೇಳ್ತೇವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.