Yash: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ಗಳಲ್ಲಿ ರಾಧಿಕಾ ಹಗೂ ಯಶ್ ಜೋಡಿ ಕೂಡ ಒಂದು, ಈ ಕ್ಯೂಟ್ ಜೋಡಿ ಎಲ್ಲಾ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಾ ಇರ್ತಾರೆ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ, ಈ ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ, ಇವರು ಬೇಟಿಯಾಗಿದ್ದು ಎಲ್ಲಿ..? ಎನ್ನುವ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ತಿಳಿಯಲು ಮುಂದೆ ಓದಿ...
Yash Birthday: ಯಶ್ ಎಂದೇ ಖ್ಯಾತರಾಗಿರುವ ಕನ್ನಡದ ಸೂಪರ್ ಸ್ಟಾರ್ ನವೀನ್ ಕುಮಾರ್ ಗೌಡ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇದೀಗ ಅವರ ಕುರಿತಾದ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ತಿಳಿಯೋಣ
Guess: ಚಿತ್ರರಂಗದ ಸೆಲೆಬ್ರಿಟಿಗಳ ಬಾಲ್ಯದ ಪೋಟೋಗಳು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಎರಡೇ ಸರಣಿ ಸಿನಿಮಾಗಳಿಂದ ದೊಡ್ಡ ಮಟ್ಟದ ಯಶಸ್ಸುಗಳಿಸಿರುವ ಕನ್ನಡದ ಸ್ಟಾರ್ ನಟನ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.. ಹಾಗಾದರೆ ಇವರು ಯಾರೆಂದು ನೀವು ಗುರುತಿಸಬಲ್ಲಿರಾ..?
KGF Roopa Rayappa: ಬ್ಲಾಕ್ಬಸ್ಟರ್ ಚಿತ್ರ KGFನ ನಟಿಯೊಬ್ಬರು ತಮ್ಮ ಪಾತ್ರದಿಂದಾಗಿ ತುಂಬಾ ಅಸಮಾಧಾನಗೊಂಡು ಹಲವಾರು ಚಿತ್ರಗಳನ್ನು ಒಂದೊಂದಾಗಿ ತಿರಸ್ಕರಿಸಿರುವ ಕಹಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ..
Yash 19 Updates: 'ಕೆಜಿಎಫ್' ಸರಣಿ ಸಿನಿಮಾಗಳ ನಂತರ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.. ಇದೀಗ ಸುದೀರ್ಘ ಗ್ಯಾಪ್ ನಂತರ ಅವರು ತಮ್ಮ 19 ನೇ ಚಿತ್ರದ ಬಗ್ಗೆ ಕ್ರೇಜಿ ಅಪ್ಡೇಟ್ ನೀಡಿದ್ದಾರೆ.
ಇತ್ತೀಚೆಗೆ ನಡೆದ 'ಕೆಜಿಎಫ್-2' ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಸ್ವತಃ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದರು. ಈ ಮೂಲಕ ಕನ್ನಡಿಗರ ಹೃದಯ ಎಷ್ಟು ವಿಶಾಲ ಎಂಬುದನ್ನ ರಾಕಿಂಗ್ ಸ್ಟಾರ್ ಯಶ್ ಜಗತ್ತಿಗೇ ಸಾರಿ ಹೇಳಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.