Lion and leopard fight: ಇತ್ತೀಚೆಗೆ ಸಿಂಹ ಮತ್ತು ಚಿರತೆಯ ನಡುವೆ ಸಂಘರ್ಷದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮರದ ಮೇಲೆ ಸಿಂಹ ಹಾಗೂ ಚಿರತೆಯ ನಡುವಿನ ಕಾಳಗ ಮೈ ಜುಮ್ಮೆನಿಸುವಂತ್ತಿದೆ.
Crocodile Python Fight: ಮೊಸಳೆ ನೀರಿನಲ್ಲಿ ತನ್ನ ಬೇಟೆಗಾಗಿ ಕಾಯುತ್ತಿದೆ. ಏತನ್ಮಧ್ಯೆ ಸುಮಾರು 10 ಅಡಿ ಉದ್ದದ ಹೆಬ್ಬಾವು ಆಕಸ್ಮಿಕವಾಗಿ ನೀರಿಗಿಳಿಯುತ್ತದೆ. ಅದರ ನಂತರ ಸೃಷ್ಟಿಯಾಗಿರುವ ದೃಶ್ಯವನ್ನು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ.
Snake Mongoose Fight Video: ಅಂತರ್ಜಾಲದಲ್ಲಿ ನೀವು ಹಾವು ಮತ್ತು ಮುಂಗುಸಿಗಳ ಕಾದಾಟದ ಹಲವು ವೀಡಿಯೊಗಳನ್ನು ನೋಡಿರಬಹುದು. ಇವೆರಡರ ನಡುವಿನ ಕಾಳಗ ತುಂಬಾ ಭಯಂಕರವಾಗಿರುತ್ತದೆ. ಕಾಳಗ ಯಾವ ರೀತಿ ಇರುತ್ತದೆ ಎಂದರೆ, ನೋಡುಗರು ತಮ್ಮ ಬೆರಳುಗಳನ್ನು ತಾವೇ ಕಚ್ಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಇಂತಹುದೇ ಹಾವು ಮುಂಗುಸಿಯ ಕಾಳಗ ನೋಡಿ ನೀವು ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ.
Lioness Vs Hippopotamus Fight: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಿಪ್ಪೋ ತನ್ನ ಪಾಡಿಗೆ ತಾನು ಸುಮ್ಮನೆ ಕಾಡಿನಲ್ಲಿ ನಡೆದುಕೊಂಡು ಹೋಗುವುದನ್ನು ನೀವು ನೋಡಬಹುದು. ಅಷ್ಟರಲ್ಲಿ ಅಲ್ಲಿಗೆ ಬಂದ ಸಿಂಹಿಣಿ, ಸುಲಭದ ಬೇಟೆ ಎಂದು ಪರಿಗಣಿಸಿ ಅದರ ಮೇಲೆ ದಾಳಿ ನಡೆಸಿದೆ. ಆದರೆ, ಮುಂದೆ ನಡೆದಿದ್ದು, ಸಿಂಹಿಣಿಯ ಪಾಲಿಗೆ ದುಬಾರಿ ಬಿದ್ದಿದೆ.
Crocodile Attacked Leopard: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಹಲವು ವಿಡಿಯೋಗಳಲ್ಲಿ ಜಲಚರ ಪ್ರಾಣಿಗಳು ಕಾಡು ಪ್ರಾಣಿಗಳೊಂದಿಗೆ ಕಾದಾಡುವುದನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಇಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.