Viral Video: ಈ ವಿಡಿಯೋ 22 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಆಘಾತಕ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು 'ಹುಚ್ಚುತನದ ಪರಮಾವಧಿ' ಅಂತಾ ಕೆಲವರು ಕಾಮೆಂಟ್ ಮಾಡಿದ್ರೆ, ʼಈ ರೀತಿಯ ಸಾಹಸ ಪ್ರದರ್ಶಿಸುವ ಮುನ್ನ ನೂರು ಬಾರಿ ಯೋಚಿಸಿʼ ಅಂತಾ ಹೇಳಿದ್ದಾರೆ. ʼಸುಖಾಸುಮ್ಮನೇ ಪ್ರಾಣಿಗಳ ತಂಟೆಗೆ ಹೋದ್ರೆ ಹೀಗೆ ಆಗೋದುʼ ಅಂತಾ ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ವಿದೇಶದಲ್ಲಿ ಸಿಲುಕಿದ್ದ 14 ಜನ ಕನ್ನಡಿಗರ ರಕ್ಷಣೆ
ಇಂದು ರಾತ್ರಿ ತಾಯ್ನಾಡಿಗೆ ಮರಳಲಿರೋ ಕನ್ನಡಿಗರು
ಇದು ಜೀ ಕನ್ನಡ ನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್
ಬೀದರ್, ಕಲಬುರಗಿಯ 14 ಜನ ಯುವಕರ ರಕ್ಷಣೆ
Abroad Job Fraud: ಅಂದ ಹಾಗೆ ಬೀದರ್ ಹಾಗೂ ಕಲ್ಬುರ್ಗಿ ಜಿಲ್ಲೆಯ 14 ಜನ ಯುವಕರು ಕಲ್ಬುರ್ಗಿ ಮೂಲದ ಮಧ್ಯವರ್ತಿಗಳಿಗೆ ತಲಾ ಒಂದೊಂದು ಲಕ್ಷ ರು. ಹಣ ನೀಡಿ ಉಜ್ಬೇಕಿಸ್ತಾನ ದೇಶದಲ್ಲಿ ಕೆಲಸಕ್ಕೆ ಅರಸಿ ಹೋಗಿದ್ದಾರೆ. ಮಧ್ಯವರ್ತಿ ಡಾಲರ್ ಕನಸು ತೊರಿಸಿ ಯಾವುದೊ ಒಂದು ಕಂಪನಿಗೆ ಯುವಕರನ್ನು ಕಳುಹಿಸಿದ್ದಾರೆ.
SCO Summit Modi: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ಸಮರ್ಕಂದ್ ನಲ್ಲಿ ನಡೆಯುತ್ತಿದೆ. ಈ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಇರಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ.
ಎರಡನೇ ಹಂತದಲ್ಲಿ 7 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.