Border-Gavaskar Trophy: 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್.ಧೋನಿಗೂ ಸಹ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ತಮ್ಮ ತಂತ್ರಗಾರಿಕೆ ನಡೆಯದಿದ್ದಾಗ ನಾಯಕನಾಗಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ನಾಯಕತ್ವ ಮಾತ್ರವಲ್ಲ, ಟೆಸ್ಟ್ ಮಾದರಿಗೂ ನಿವೃತ್ತಿ ಘೋಷಿಸಿದ್ದರು.
Dimuth Karunaratne Step Down Test Captaincy: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಕೀವೀಸ್ ಪಡೆ ಜಯಗಳಿಸಿದೆ. ಈ ಬಳಿಕ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಲು ಶ್ರೀಲಂಕಾ ಆಟಗಾರ ದಿಮುತ್ ಕರುಣಾರತ್ನೆ ಮುಂದಾಗಿದ್ದಾರೆ ಎನ್ನಲಾಗಿದೆ.
2015 ರಲ್ಲಿ ಎಂಎಸ್ ಧೋನಿ (MS Dhoni) ತಮ್ಮ ಟೆಸ್ಟ್ ವೃತ್ತಿಜೀವನದ ಸಮಯಕ್ಕೆ ವಿದಾಯ ಹೇಳಲು ನಿರ್ಧರಿಸಿದ ನಂತರ ಕೊಹ್ಲಿ (Virat Kohli) ಅಧಿಕೃತವಾಗಿ ಭಾರತೀಯ ಟೆಸ್ಟ್ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡರು.
ವಿರಾಟ್ ಕೊಹ್ಲಿ ನಂತರ ಟೆಸ್ಟ್ ತಂಡದ ಹೊಸ ನಾಯಕನಾಗಲು ಅರ್ಹ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಟೆಸ್ಟ್ ತಂಡದ ಹೊಸ ನಾಯಕನಾಗಲು ಕಣದಲ್ಲಿರುವ ಏಕೈಕ ಸ್ಟಾರ್ ಆಟಗಾರ ಎಂದರೆ ಕೆಎಲ್ ರಾಹುಲ್ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.