Bigg Boss Big Twist: ಶೋ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಬಿಗ್ಬಾಸ್ ಯಾವುದೇ ಸ್ಪರ್ಧಿಗಳು ನಿರೀಕ್ಷಿಸದ ಟಾಸ್ಕ್ ಅನ್ನು ಘೋಷಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಇದೀಗ ಈ ಸಂಬಂಧ ಪ್ರೋಮೋ ಹೊರಬಿದ್ದಿದೆ.
Lovel Dhawan: ರಮ್ಯಾ ಅವರು ಸಿನಿಮಾ ಅಷ್ಟೆ ಅಲ್ಲದೆ ತಮ್ಮ ನಟನೆಯ ಮೂಲಕ ಅಗಾದವಾದ ಅಭಿಮಾನಿಗಳನ್ನು ಆಕರ್ಷಿಸಿಕೊಂಡಿದ್ದಾರೆ. ಇವರ ಹೆಸರು ಕೇಳುತ್ತಿದ್ದಂತೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಇನ್ನೂ, ಇವರ ಸೌಂದರ್ಯದ ಮಾತನಾಡಬೇಕು ಎಂದರೆ, ಇವರ ಸೊಬಗಿಗೆ ಮನಸೋಲದವರೇ ಇಲ್ಲ ಬಿಡಿ. ಇಂತಹ ರಮ್ಯಾ ಅವರು ಇತ್ತೀಚೆಗಷ್ಟೆ ಗುಟ್ಟಾಗಿ ಮದುವೆಯಾಗಿದ್ದರು.
Actress Ramya Marriage: ನಟಿ ರಮ್ಯಾ ಪಾಂಡ್ಯನ್ ಅವರ ಮದುವೆ ಇಂದು ಬೆಳಗ್ಗೆ ಋಷಿಕೇಶ ಬಳಿಯ ಶಿವಪುರಿಯಲ್ಲಿ ಗಂಗಾ ನದಿಯ ದಡದಲ್ಲಿ ಅದ್ಧೂರಿಯಾಗಿ ನೆರವೇರಿತು. ಇದರಲ್ಲಿ ಅರುಣ್ ಪಾಂಡಿಯನ್ ಕುಟುಂಬದವರು ಹಾಗೂ ಬಂಧುಗಳು ಭಾಗವಹಿಸಿ ವಧು-ವರರಿಗೆ ಶುಭಾಶಯ ಕೋರುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
Actress Ramya Marriage: ನಟಿ ರಮ್ಯಾ ಮುಂದಿನ ತಿಂಗಳು ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗುತ್ತಿದ್ದು, ತನ್ನ ಬಾಯ್ ಫ್ರೆಂಡ್ ಜೊತೆ ಹಾಕಿರುವ ರೊಮ್ಯಾಂಟಿಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.