Amruthadhaare Kannada serial Bhoomika: ಸ್ಯಾಂಡಲ್ವುಡ್ನ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಟಿ ಭೂಮಿಕಾ ಅಲಿಯಾಸ್ ಛಾಯಾಸಿಂಗ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ.. ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ..
Ramachari Kannada Serial Actor Ritwik: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸಿರೀಯಲ್ನ ಹಿರೋ ರಾಮಾಚಾರಿ ಅಲಿಯಾಸ್ ರಿತ್ವಿಕ್ ಕಿರುತೆರೆ ಪ್ರೇಕ್ಷಕರಿಗೆ ಸಖತ್ ಫೇವರೆಟ್.. ಸರಳ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಇವರ ನಿಜವಾದ ಪ್ರೇಯಸಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಯಾರು ಆ ಚೆಲುವೆ ಅಂತೀರಾ.. ಈ ಸ್ಟೋರಿ ಓದಿ..
Serial Actress Sitara Thara on her bad days : ಸಿನಿಮಾರಂಗದಲ್ಲಿ ಮಾತ್ರ ನಟಿಯರಿಗೆ ಕೆಟ್ಟ ಅನುಭವವಾಗಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಇದೀಗ ರಂಗಭೂಮಿಯಲ್ಲೂ ಆ ಪರಿಸ್ಥಿತಿ ಇದೆ ಎಂದು ತಮ್ಮ ಜೀವನದ ಕರಾಳ ದಿನಗಳನ್ನು ನೆನೆದಿದ್ದಾರೆ ಪಾರು ಸೀರಿಯಲ್ ಖ್ಯಾತಿಯ ನಟಿ ಸಿತಾರಾ ತಾರಾ.
Ramachari Real Father: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಕನ್ನಡ ಸಿರೀಯಲ್ ಪ್ರೇಕ್ಷಕರ ಮನೆಮಾತಾಗಿದೆ.. ಈ ಧಾರಾವಾಹಿ ನೋಡದ ಹೆಂಗಳೆಯರೇ ಇಲ್ಲ ಎನ್ನುವಂತಾಗಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಇದರಲ್ಲಿನ ಪ್ರತಿಯೊಂದು ಪಾತ್ರವೂ ನೋಡುಗರನ್ನು ಆಕರ್ಷಿಸುತ್ತವೆ.. ಅದೇ ರೀತಿ ನಾಯಕನಾಗಿ ಮಿಂಚುತ್ತಿರುವ ರಾಮಾಚಾರಿ ಕೂಡ.. ಇವರ ಪಾತ್ರಕ್ಕೆ ಅಭಿಮಾನಿಗಳಿಂದ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ..
Amruthadhaare Kannada Serial Actress: ಕನ್ನಡ ಚಿತ್ರರಂಗದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ನಟಿ ಛಾಯಾಸಿಂಗ್.. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ.. ಸದ್ಯ ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಇವರ ವಿದ್ಯಾರ್ಹತೆ ಏನು ಎನ್ನುವುದನ್ನು ಇದೀಗ ತಿಳಿಯೋಣ..
Amruthadhaare Kannada serial Bhoomika: ಸ್ಯಾಂಡಲ್ವುಡ್ನ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಟಿ ಭೂಮಿಕಾ ಅಲಿಯಾಸ್ ಛಾಯಾಸಿಂಗ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ.. ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ..
Amruthadhare Serial Updates: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಈಗಾಗಲೇ ಎಲ್ಲರ ಮನಗೆದ್ದಿದೆ.. ಈ ಸೀರಿಯಲ್ನಲ್ಲಿ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂದಿದ್ದು.. ನಾಯಕನಾಗಿ ನಟರಾಜ ನಟ ರಂಗ ನಟಿಸುತ್ತಿದ್ದಾರೆ.. ಸಾಕಷ್ಟು ಇಂಟ್ರೆಸ್ಟಿಂಗ್ ಟ್ವಿಸ್ಟ್ಗಳನ್ನು ಒಳಗೊಂಡಿರುವ ಈ ಧಾರವಾಹಿಯ ಹಿಂದಿನ ಸಂಚಿಕೆ ಮಾಹಿತಿಯನ್ನು ಇದೀಗ ತಿಳಿಯೋಣ..
Avanu Matte Shravani Serial: ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಿದೆ.
Udho Udho Sri Renuka Yellamma : ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಗೆ ಇದೀಗ 200 ಸಂಚಿಕೆಗಳ ಸಂಭ್ರಮ.
Sevanthi Serial Updates : ಸೇವಂತಿ ಸಿರಿಯಲ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಅಲ್ಲದೇ ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಪ್ರಸಾರಗೊಂಡ ಧಾರವಾಹಿ ಎನಿಸಿಕೊಂಡಿದೆ. ಹೌದು ಈ ಧಾರಾವಾಹಿ ಇತ್ತೀಚೆಗಷ್ಟೇ ಸಾವಿರದ ಮುನ್ನೂರು ಎಪಿಸೋಡ್ಗಳನ್ನು ಪೊರೈಸಿದೆ. ಆ ಖುಷಿಯನ್ನು ಧಾರಾವಾಹಿ ತಂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
Kaveri Kannada Medium Serial : ಪ್ರೇಕ್ಷಕರನ್ನು ಸದಾಕಾಲ ಹೊಸತನದೊಂದಿಗೆ ರಂಜಿಸುತ್ತಿರುವ ಖಾಸಗಿ ವಾಹಿನಿಯಲ್ಲಿ ವಾಹಿನಿಯಲ್ಲಿ ಶುರುವಾಗಲಿದೆ ಹೊಚ್ಚ ಹೊಸ ವಿನೂತನ ಧಾರಾವಾಹಿ "ಕಾವೇರಿ ಕನ್ನಡ ಮೀಡಿಯಂ".
Sitara Thara on her bad days : ಸಿನಿಮಾರಂಗದಲ್ಲಿ ಮಾತ್ರ ನಟಿಯರಿಗೆ ಕೆಟ್ಟ ಅನುಭವವಾಗಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಇದೀಗ ರಂಗಭೂಮಿಯಲ್ಲೂ ಆ ಪರಿಸ್ಥಿತಿ ಇದೆ ಎಂದು ತಮ್ಮ ಜೀವನದ ಕರಾಳ ದಿನಗಳನ್ನು ನೆನೆದಿದ್ದಾರೆ ಪಾರು ಸೀರಿಯಲ್ ಖ್ಯಾತಿಯ ನಟಿ ಸಿತಾರಾ ತಾರಾ.
Nagapanchami Serial : ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಖಾಸಗಿ ವಾಹಿನಿಯು ಇದೀಗ ಪ್ರೇಕ್ಷಕರಿಗೆ ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ ಅದೇ "ನಾಗಪಂಚಮಿ".
By accepting cookies, you agree to the storing of cookies on your device to enhance site navigation, analyze site usage, and assist in our marketing efforts.