Income Tax Act: ನಗದು ವಹಿವಾಟಿನ ಮೇಲ್ವಿಚಾರಣೆ ಮಾಡಲು ಮತ್ತು ನಗದು ವ್ಯವಹಾರಗಳನ್ನು ನಿಯಂತ್ರಿಸಲು ಆದಾಯ ತೆರಿಗೆ ಕಾನೂನು 2024 ಅನ್ನು ಜಾರಿಗೆ ತಂದಿದ್ದು ಇದು ನಿಮ್ಮ ಸೇವಿಂಗ್ಸ್ ಖಾತೆಗೆ ಜಮಾ ಮಾಡುವ ನಗದು ಹಣದ ಮೇಲೆ ಕಣ್ಣಿಟ್ಟಿರುತ್ತದೆ.
Benefits of Auto Sweep Facility: ಚಾಲ್ತಿ ಅಥವಾ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ಗಳು ಹಲವು ಸೌಲಭ್ಯಗಳು ಒದಗಿಸುತ್ತವೆ ಮತ್ತು ಅವುಗಳಲ್ಲಿ ಆಟೋ ಸ್ವೀಪ್ ಸೌಕರ್ಯ ಕೂಡ ಒಂದು. ನೀವು ಬ್ಯಾಂಕ್ಗೆ ಹೋಗುವ ಮೂಲಕ ಅದನ್ನು ಸಕ್ರಿಯಗೊಳಿಸಬೇಕು. ಈ ಮೂಲಕ ಉಳಿತಾಯ ಖಾತೆಯಲ್ಲಿ ನೀವು ಹೊಂದಿರುವ ಹೆಚ್ಚುವರಿ ಮೊತ್ತಕ್ಕೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಈ ಸ್ವಯಂಚಾಲಿತ ವೈಶಿಷ್ಟ್ಯದ ಮೂಲಕ, ನಿಮ್ಮ ಪ್ರಸ್ತುತ ಅಥವಾ ಉಳಿತಾಯ ಖಾತೆಯು FD ಗೆ ಲಿಂಕ್ ಆಗುತ್ತದೆ.
Saving Account ROI: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ, ಇದು ಬ್ಯಾಂಕಿನ ಉಳಿತಾಯ ಖಾತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಸಾಮಾನ್ಯವಾಗಿ, ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಬದಲಾಗುತ್ತಿರುವ ಉದ್ಯೋಗಗಳು ಅಥವಾ ಬದಲಾಗುತ್ತಿರುವ ನಗರಗಳೊಂದಿಗೆ, ಬ್ಯಾಂಕ್ ಗಳು ಕೂಡಾ ಬದಲಾಗುತ್ತದೆ.
Punjab National Bank ಸದ್ಯ ಮಕ್ಕಳಿಗೆಂದೇ ಒಂದು ವಿಶೇಷ ಸೌಲಭ್ಯ ಜಾರಿಗೆ ತಂದಿದೆ. ಈ ಸೌಲಭ್ಯದ ಅಡಿಯಲ್ಲಿ ಬ್ಯಾಂಕ್ ಮಕ್ಕಳಿಗೆಂದೇ ಒಂದು ವಿಶೇಷ ಅಕೌಂಟ್ ಜಾರಿಗೆ ತಂದಿದೆ. ಇದಕ್ಕೆ ಜ್ಯೂನಿಯರ್ ಎಸ್ ಎಫ್ ಅಕೌಂಟ್ (PNB Junior SF Account) ಎಂದು ಹೆಸರಿಡಲಾಗಿದೆ.
Cheapest Life Insurance - ಕರೋನಾ (Corona Pandemic) ಮಹಾಮಾರಿ ಜೀವ ವಿಮಾ ಪಾಲಸಿಗಳ (Cheapest Life Insurance) ಮಹತ್ವವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಹಿಂದೆ ವಿಮೆಯನ್ನು ವ್ಯರ್ಥ ಖರ್ಚು ಎಂದು ನಿರ್ಲಕ್ಷಿಸುತ್ತಿದ್ದವರು, ಇಂದು ತಮ್ಮ ಕುಟುಂಬಗಳಿಗೆ ಆರೋಗ್ಯ ಮತ್ತು ಜೀವ ವಿಮೆಯ ರಕ್ಷಣಾತ್ಮಕ ಹೊದಿಕೆಯನ್ನು ಹೊದಿಸುತ್ತಿದ್ದಾರೆ.
SBI Account Opening Through Video KYC - ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ಯಾಂಕ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಫೆಸಿಯಲ್ ರಿಕಗ್ನಿಶನ್ ತಂತ್ರಜ್ಞಾನ ಮೂಲಕ ನಡೆಸಲಾಗಿರುವ ಈ ಡಿಜಿಟಲ್ ಪ್ರಕ್ರಿಯೆ ಒಂದು ಸಂಪೂರ್ಣ ಕಾಂಟಾಕ್ಟ್ ಲೆಸ್ ಹಾಗೂ ಪೇಪರ್ ಲೆಸ್ ಪ್ರೋಸೆಸ್ ಆಗಿರಲಿದೆ.
ಜುಲೈ 1 ರಿಂದ ದೇಶದಲ್ಲಿ ಬ್ಯಾಂಕಿಂಗ್ಗೆ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಬ್ಯಾಂಕ್ ವಹಿವಾಟಿನಿಂದ ಹಿಡಿದು ಎಟಿಎಂ ಕಾರ್ಡಿನಿಂದ ಹಣ ವಿತ್ ಡ್ರಾ ಮಾಡುವವರೆಗಿನ ನಿಯಮಗಳು ಬದಲಾಗಲಿವೆ.
ಜುಲೈ 1 ರಿಂದ ಬ್ಯಾಂಕ್ ನಿಯಮಗಳಲ್ಲಾಗುವ ಬದಲಾವಣೆಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಯಮಗಳಲ್ಲಿನ ಬದಲಾವಣೆಯ ಜೊತೆಗೆ, ನೀವು ಬ್ಯಾಂಕಿನ ಅನೇಕ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುವ ಸಾಧ್ಯತೆ ಇದೆ.
ಮೂರು ತಿಂಗಳವರೆಗೆ ಯಾವುದೇ ವೇತನ ಖಾತೆಯಲ್ಲಿ ಸಂಬಳ ಬರದಿದ್ದರೆ, ಅದನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸಲಾಗುತ್ತದೆ. ಉಳಿತಾಯ ಖಾತೆಯನ್ನು ಪರಿವರ್ತಿಸಿದಂತೆ ಖಾತೆಯ ಬಗ್ಗೆ ಬ್ಯಾಂಕಿನ ನಿಯಮಗಳು ಬದಲಾಗುತ್ತವೆ.
ಒಂದು ವೇಳೆ ಈ ಬ್ಯಾಂಕ್ ನಲ್ಲಿ ಮಹಿಳೆಯರು ಮಹಿಳಾ ಶಕ್ತಿ ಸೇವಿಂಗ್ಸ್ ಖಾತೆಯನ್ನು ತೆರೆದರೆ ಅವರಿಗೆ ಪ್ಲಾಟಿನಂ ಕಾರ್ಡ್ ಜೊತೆ 2 ಲಕ್ಷ ರೂ.ಪರ್ಸನಲ್ ಇನ್ಸೂರೆನ್ಸ್ ಕವರ್ ನ ಲಾಭ ಕೂಡ ಸಿಗಲಿದೆ.
ನಿಮ್ಮ ಉಳಿತಾಯ ಖಾತೆ ಯಾವ ಬ್ಯಾಂಕ್ ನಲ್ಲಿದೆ? ನಿಮ್ಮ ಉಳಿತಾಯ ಖಾತೆಗೆ ಎಷ್ಟು ಬಡ್ಡಿ ಸಿಗ್ತಾ ಇದೆ. ಈ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಆ ವಿವರವನ್ನು ನಾವು ನಿಮಗೆ ತಿಳಿಸುತ್ತೇವೆ. ಮುಖ್ಯವಾಹಿನಿಯ ಬ್ಯಾಂಕುಗಳ ಬಗ್ಗೆ ಹೇಳುವುದಾದರೆ, ಎಲ್ಲರೂ ಒಂದೇ ರೀತಿಯ ಬಡ್ಡಿದರವನ್ನು ಹೊಂದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.