ಕೇರಳ ವಿರುದ್ಧ ತಿರುವನಂತಪುರದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಮಧ್ಯಪ್ರದೇಶ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರನಾಗಿದ್ದ ವೆಂಕಟೇಶ್ ಅಯ್ಯರ್ ಅವರು ರಣಜಿ ಟ್ರೋಫಿ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಅಯ್ಯರ್ ಅವರು ಮೈದಾನದಿಂದ ಕುಂಟುತ್ತಾ ಹೊರನಡೆಯುವ ಮೊದಲು ಮೈದಾನದಲ್ಲಿ ಮಲಗಿ ನೋವು ಅನುಭವಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ಗೆ ಕಾಲು ಉಳುಕಿದ್ದು, ಜನವರಿ 23, ಗುರುವಾರ ತಿರುವನಂತಪುರದಲ್ಲಿ ಕೇರಳ ವಿರುದ್ಧದ ಆರನೇ ಸುತ್ತಿನ ರಣಜಿ ಟ್ರೋಫಿ ಘರ್ಷಣೆಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಅಯ್ಯರ್ ಕೇವಲ ಎರಡು ಎಸೆತಗಳಲ್ಲಿ ತಮ್ಮ ಕಾಲನ್ನು ಉಳುಕಿಸಿಕೊಂಡಿದ್ದಾರೆ. .
ಇತ್ತೀಚಿಗಷ್ಟೇ ಪ್ರತೀಕಾ ರಾವಲ್ ಎಂಬ ಹೆಸರನ್ನು ಯಾರು ಕೇಳಿರಲಿಲ್ಲ. ಭಾರತ ಮಹಿಳಾ ತಂಡಕ್ಕಾಗಿ ಆಡಿದ ಪ್ರಥಮ ಐದು ಪಂದ್ಯದಲ್ಲೇ 3 ಅರ್ಧ ಶತಕ ಹೊಡೆದರೂ ದೊಡ್ಡ ಸುದ್ದಿಯಾಗಿರಲಿಲ್ಲ. ಆದರೆ ಇದೀಗ ಆಡಿದ ಪ್ರಥಮ 6 ಪಂದ್ಯಗಳಲ್ಲೇ ವಿಶ್ವದಾಖಲೆಯ 444 ರನ್ ಕಲೆ ಹಾಕಿರುವುದು ನೂತನ ವಿಶ್ವದಾಖಲೆಯಾಗಿದೆ.
Jyothi Rai: ದಕ್ಷಿಣ ಭಾರತದಲ್ಲಿ ವಯಸ್ಸಿನ ಭೇದವಿಲ್ಲದೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರು ಸಾಕಷ್ಟಿದ್ದಾರೆ. ಅವರಲ್ಲಿ ಕನ್ನಡದ ಜನಪ್ರಿಯ ನಟಿ ಜ್ಯೋತಿ ರಾಯ್ ಕೂಡ ಒಬ್ಬರು. ಮೊದಮೊದಲು ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈಗ ಸಿನಿಮಾ, ವೆಬ್ ಸಿರೀಸ್ ಅಂತಾ ಸಾಲು ಸಾಲು ಪ್ರಾಜೆಕ್ಟ್ಗಲನ್ನು ಮಾಡುತ್ತಾ ತುಂಬಾ ಬ್ಯುಸಿಯಾಗಿರುವುದು ಅಷ್ಟೆ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು..?ಈ ಸ್ಟೋರಿ ಓದಿ...
Anushka Sharma : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಆದರೆ ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ ಗೊತ್ತಾ ಈ ಸ್ಟೋರಿ ಓದಿ.
RCB Player Shreyanka Patil Real Age: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ವಿಕೆಟ್ ಪಡೆದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಇದೀಗ ಈ ಬೆಂಗಳೂರು ಬೆಡಗಿಯ ನಿಜವಾದ ವಯಸ್ಸಿನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Love Sex Aur Dhokha 2 : ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಶೈಲಿಯ ಬಟ್ಟೆಯಲ್ಲಿ ವೈರಲ್ ಆಗುವ ಉರ್ಫಿ ಜಾವೇದ್ ಇದೀಗ ಲವ್ ಸೆಕ್ಸ್ ದೋಖಾ 2 ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಣೆ ಮಾಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.