Diabetic patient food tips : ಮಧುಮೇಹ ಇದ್ದವರು ಅನ್ನವನ್ನು ತಿನ್ನಬಾರದು ಅಂತ ಹೇಳಾಗುತ್ತದೆ. ಇದಕ್ಕೆ ಕಾರಣ ಅಕ್ಕಿ ಹೆಚ್ಚಿನ ಗ್ಲೈಸೆಮಿಕ್ ಅನ್ನು ಹೊಂದಿದ್ದು ಅದು ರಕ್ತದಲ್ಲಿನ ಇಕ್ಕರೆಯನ್ನು ಸುಲಭವಾಗಿ ಹೆಚ್ಚಿಸುತ್ತದೆ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಒಂದು ಮಾರ್ಗವೂ ಇದೆ... ಏನದು..? ಬನ್ನಿ ತಿಳಿಯೋಣ..
Special Rice For Diabetics: ಸಾಮಾನ್ಯವಾಗಿ ಅನ್ನ ಸೇವಿಸದೆ ಊಟ ಪರಿಪೂರ್ಣ ಎನಿಸುವುದಿಲ್ಲ. ಅಷ್ಟೇ ಅಲ್ಲ ಅನ್ನವಿಲ್ಲದೆ ದಿನನಿತ್ಯದ ಆಹಾರವನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಆದರೆ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಕಾರಣ ಅದು ವಿಷಕ್ಕೆ ಸಮಾನ ಎನ್ನಲಾಗುತ್ತದೆ. ಹಾಗಾದರೆ ಅವರಿಗೆ ಯಾವುದೇ ಆಯ್ಕೆ ಇಲ್ಲವೇ? ಬನ್ನಿ ತಿಳಿದುಕೊಳ್ಳೋಣ,
Rice For Type 2 Diabetes: ನಮ್ಮಲ್ಲಿ ಕೆಲವರಿಗೆ ಅನ್ನ ತಿನ್ನದೆ ಊಟ ಮಾಡಿದಂತೆ ಅನಿಸುವುದೇ ಇಲ್ಲ. ಆದರೆ, ಆರೋಗ್ಯ ಸರಿಯಾಗಿಲ್ಲದಿದ್ದಾಗ, ಅದರಲ್ಲೂ ಡಯಾಬಿಟಿಸ್ನಂತಹ ರೋಗಕ್ಕೆ ಬಲಿಯಾದಾಗ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ಖಾಯಿಲೆಯು ಉಲ್ಬಣಿಸಬಹುದು. ವಾಸ್ತವವಾಗಿ, ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಬಿಳಿ ಅನ್ನ ವಿಷವಿದ್ದಂತೆ. ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಬಿಳಿ ಅಕ್ಕಿಯಲ್ಲಿ ಪಿಷ್ಟದ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅಕ್ಕಿ ಮಾಡುವ ವಿಧಾನವನ್ನು ಬದಲಾಯಿಸುವ ಮೂಲಕ, ನೀವು ಅದರ ಅನಾನುಕೂಲಗಳನ್ನು ತಪ್ಪಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.