Redmi Note 13 Pro+ನ 256GB ರೂಪಾಂತರದ ಬೆಲೆಯನ್ನು ಭಾರೀ ಕಡಿಮೆ ಮಾಡಲಾಗಿದೆ. Redmiನ ಈ ಫೋನ್ MRPಗಿಂತಲೂ 11 ಸಾವಿರ ರೂಪಾಯಿ ಅಗ್ಗವಾಗಿದೆ. ಇದಲ್ಲದೇ ಫೋನ್ ಖರೀದಿಗೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಇಎಂಐ ಆಫರ್ ಕೂಡ ನೀಡಲಾಗುತ್ತಿದೆ.
Fast Charging Mobile Phones In India: Redmi Note 13 Pro+ ಸ್ಮಾರ್ಟ್ಫೋನ್ 5000 mAh ಬ್ಯಾಟರಿ ಹೊಂದಿದ್ದು, 120w ಹೈಪರ್ಚಾರ್ಜ್ನಿಂದ ಬೆಂಬಲಿತವಾಗಿದೆ. ಈ Redmi ಸ್ಮಾರ್ಟ್ಫೋನ್ ಕೇವಲ 19 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
Amazon Great Summer Sale 2024: ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಐಫೋನ್ 15 ಪ್ರೊ, 2023ರ ಆಪಲ್ನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ಆಗಿದೆ. ಈಗ ಈ ಫೋನ್ ಖರೀದಿಯ ಮೇಲೆ ಶೇ.5ರಷ್ಟು ನೇರ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಿಂದ ಇದರ ಬೆಲೆ 1,34,900 ರೂ.ಗಳಿಂದ 1,27,990 ರೂ.ಗೆ ಕಡಿಮೆಯಾಗಿದೆ. ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, 6,399 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿಯ ನಂತರ ಮಾರಾಟದ ಸಮಯದಲ್ಲಿ iPhone 15 Pro ಬೆಲೆ ಕೇವಲ 1,21,591 ರೂ. ಆಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.