Vijay Prakash: ಚಿಕ್ಕಂದಿನಿಂದಲೂ ಸಂಗೀತ, ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಪ್ರೀತಿ ಅಶೋಕ್ ಈವರೆಗೂ ಸಾಕಷ್ಟು ಕವನಗಳನ್ನು ರಚಿಸಿದ್ದಾರೆ ಹಾಗೂ ಹಾಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಮಾಧುರ್ಯದ ಕಂಠದ ಮೂಲಕ ಮನೆಮಾತಾಗಿರುವ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ "ಈ ಏಳು ಸ್ವರದಂತೆ ನಮ್ಮ ಪ್ರೇಮವು" ಎಂಬ ಪ್ರೇಮಗೀತೆಯನ್ನು ಹಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.