BSNL Offer: BSNL ಅತ್ಯಾಕರ್ಷಕ ಹೊಸ ವರ್ಷದ ಕೊಡುಗೆಯನ್ನು ಪರಿಚಯಿಸಿದೆ. ಸರ್ಕಾರಿ ಸ್ವಾಮ್ಯದ ಕಂಪನಿಯು ಈಗ ತನ್ನ 395 ದಿನಗಳ ಅಗ್ಗದ ರೀಚಾರ್ಜ್ ಯೋಜನೆಯಲ್ಲಿ ಪೂರ್ಣ 14 ತಿಂಗಳ ಮಾನ್ಯತೆಯನ್ನು ನೀಡುತ್ತಿದೆ. ಈ BSNL ಆಫರ್ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.
Massive Tariff Hikes: Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್ಗಳ ಬೆಲೆ ಏರಿಕೆಯಾಗಲಿವೆ.
Airtel Plans: ಏರ್ಟೆಲ್ ತನ್ನ ಗ್ರಾಹಕರಿಗಾಗಿ ಪಾಕೆಟ್ ಸ್ನೇಹಿ ಪೋಸ್ಟ್ಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳ ವಿಶೇಷತೆ ಎಂದರೆ ಇದರಲ್ಲಿ Amazon Prime, Disney+ Hotstar ಜೊತೆಗೆ ಇನ್ನೂ ಹಲವು ಪ್ರಯೋಜನಗಳು ಲಭ್ಯವಿವೆ.
Three SIMs With Single Recharge - ಟೆಲಿಕಾಂ ಕಂಪನಿಗಳು ಹಲವು ಪೋಸ್ಟ್ಪೇಯ್ಡ್ ಯೋಜನೆಗಳನ್ನು (Postpaid Plans) ಹೊಂದಿದ್ದು, ಇವು ನಿಮಗೆ ಸರಾಸರಿ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ರಿಲಯನ್ಸ್ ಜಿಯೋ (Reliance Jio Postpaid Plan) ಮತ್ತು ಏರ್ಟೆಲ್ನ (Airtel Postpaid Plan) ಕೈಗೆಟುಕುವ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಗಳ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ.
ನೀವು ನೆಟ್ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಮತ್ತು ಡಿಸ್ನಿ + ಹಾಟ್ಸ್ಟಾರ್(Disney + Hotstar)ನಂತಹ ಪ್ಲಾಟ್ಫಾರ್ಮ್ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು.
Vi New Postpaid Plans: ವೊಡಾಫೋನ್ ಐಡಿಯಾದ ಅಸ್ತಿತ್ವದಲ್ಲಿರುವ Vi ಬಿಸಿನೆಸ್ (Vi Business) ಕಾರ್ಪೊರೇಟ್ ಗ್ರಾಹಕರು ತಮ್ಮ ಬಿಲ್ಲಿಂಗ್ ಚಕ್ರವನ್ನು ಆಧರಿಸಿ ಹೊಸ ಬಿಸಿನೆಸ್ ಪ್ಲಸ್ ಯೋಜನೆಗೆ ಅಪ್ಗ್ರೇಡ್ ಆಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.