Lucky Zodiac Signs Girls for Husband: ವೈದಿಕ ಜ್ಯೋತಿಷ್ಯದಲ್ಲಿ, ಐದು ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು. ಇವರನ್ನು ಮದುವೆಯಾಗುವ ಪುರುಷರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
Vastu Tips for Home: ಒಂದು ವೇಳೆ ಈ ವಸ್ತುಗಳನ್ನು ಬೇರೆಯವರ ಮನೆಯಿಂದ ತಂದರೆ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಸಾಲು ಸಾಲು ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯುತ್ತವೆ. ಸಾಲದ ಸಮಸ್ಯೆ ಮತ್ತು ಬಡತನ ನಿಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ.
Joint Pain remedy: ಇತ್ತೀಚೆಗೆ ಮೊಣಕಾಲು ನೋವು.. ಸಂಧಿವಾತದಂತಹ ಸಮಸ್ಯೆಗಳು ಎಲ್ಲರನ್ನು ಬಾಧಿಸುತ್ತಿವೆ.. ಹಲವಾರು ವರ್ಷಗಳಿಂದಲೂ ಕಾಡುತ್ತಿರುವ ಈ ನೋವುಗಳಿಗೆ ಪರಿಹಾರ ಹುಡುಕಿ ಬೇಸತ್ತು ನೋವಿನೊಂದಿಗೆ ಜೀವನ ಮಾಲಡುತ್ತಿರುವವರು ಸಾಕಷ್ಟಿದ್ದಾರೆ..
Vastu Tips for Happy House: ಬೆಳಗ್ಗೆ ಎದ್ದು ಕ್ರೂರ ಪ್ರಾಣಿಗಳ ಚಿತ್ರಗಳನ್ನು ನೋಡುವುದನ್ನು ಅಶುಭ ಫಲವೆಂದು ತೀರ್ಮಾನಿಸಲಾಗಿದೆ. ಇದು ದುರಾದೃಷ್ಟದ ಸಂಕೇತವಾಗಿದೆ. ಬೆಳಗ್ಗೆದ್ದ ಕೂಡಲೇ ಕ್ರೂರ ಪ್ರಾಣಿಗಳ ಫೋಟೋ ನೋಡುವುದು ನಿಮ್ಮಲ್ಲಿ ಸಹ ಕ್ರೂರತೆಯನ್ನುಂಟು ಮಾಡುತ್ತದೆ.
Vastu Tips for House: ಪ್ರತಿದಿನ ಬೆಳಗ್ಗೆ ನಾವು ಮಾಡುವ ಕೆಲಸಗಳು ನಮಗೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತವೆ ಅಂತಾ ವಾಸ್ತುಶಾಸ್ತ್ರ ಹೇಳುತ್ತದೆ. ನಾವು ಬೆಳಗ್ಗೆ ಎದ್ದು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಸಂಪೂರ್ಣ ದಿನವನ್ನೇ ಹಾಳುಮಾಡುವುದಲ್ಲದೆ, ನಮಗೆ ಕೆಟ್ಟ ಫಲಗಳನ್ನುಂಟು ಮಾಡುತ್ತದೆ ಎಂದು ವಾಸ್ತುಶಾಸ್ತ್ರವು ಎಚ್ಚರಿಸುತ್ತದೆ.
Pitru Paksha 2024: ಶ್ರಾದ್ಧ ಆಚರಣೆಗಳಲ್ಲಿ ಹಸುವಿನ ತುಪ್ಪ, ಹಾಲು ಅಥವಾ ಮೊಸರು ಬಳಸುವುದು ಉತ್ತಮ. ಶ್ರಾದ್ಧದಲ್ಲಿ ತುಳಸಿ & ಎಳ್ಳಿನ ಬಳಕೆಯಿಂದ ಪೂರ್ವಜರು ಸಂತುಷ್ಟರಾಗುತ್ತಾರೆ. ಆದ್ದರಿಂದ ಅವುಗಳನ್ನು ಶ್ರಾದ್ಧ ಆಹಾರ ಇತ್ಯಾದಿಗಳಲ್ಲಿ ಬಳಸಬೇಕು. ಶ್ರಾದ್ಧದಲ್ಲಿ ಬೆಳ್ಳಿಯ ಪಾತ್ರೆಗಳ ಬಳಕೆ & ದಾನವು ಬಹಳ ಪುಣ್ಯಕರವೆಂದು ಹೇಳಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ಬ್ರಾಹ್ಮಣರಿಗೆ ಬೆಳ್ಳಿಯ ಪಾತ್ರೆಗಳಲ್ಲಿ ಆಹಾರ ಬಡಿಸಬೇಕು.
ದುಷ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳನ್ನು ನಮ್ಮ ದೇಶದಲ್ಲಿ ಅನೇಕ ಜನರು ನಂಬುತ್ತಾರೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಇದರಿಂದ ದುಷ್ಟ ಶಕ್ತಿಯು ದೂರವಾಗುತ್ತದೆ ಮತ್ತು ಶುಭವು ಬರುತ್ತದೆ ಎಂದು ನಂಬಲಾಗಿದೆ. ಇಂದು ನಾವು ಅನೇಕ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಗಾಜಿನ ಲೋಟದಲ್ಲಿ ನಿಂಬೆಯನ್ನು ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಇದರಿಂದ ಏನು ಪ್ರಯೋಜನ ಎಂದು ತಿಳಿಯಲು ಮುಂದೆ ಓದಿ...
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
Place of worship: ಪೂಜೆ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ ಚಿತ್ರ ಒಂದಕ್ಕಿಂತ ಹೆಚ್ಚು ಇರಬಾರದು. ಮನೆ ದೇವಸ್ಥಾನದಲ್ಲಿ ಪೂರ್ವಜರ ಚಿತ್ರಗಳನ್ನು ಇಡಬಾರದು. ಅಲ್ಲದೆ ಭೈರವ, ಶನಿದೇವ ಮತ್ತು ಕಾಳಿ ಮಾತೆಯ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ.
ಕೋಪವು ಸಾಮಾನ್ಯ ಮತ್ತು ಆರೋಗ್ಯಕರ ಭಾವನೆ ಎಂದು ಹೇಳಲಾಗಿದೆ. ಕೋಪವು ತನ್ನದೇಯಾದ ಶಕ್ತಿಯನ್ನು ಹೊಂದಿದ್ದು, ಆ ಶಕ್ತಿಯನ್ನು ಎದುರಿಸಲು ನಕಾರಾತ್ಮಕ ಮತ್ತು ಧನಾತ್ಮಕ ಮಾರ್ಗಗಳಿವೆ. ಕೋಪಗೊಳ್ಳುವುದು ಸರ್ವೇಸಾಮಾನ್ಯ ಸಂಗತಿ. ಆದರೆ ನೀವು ಕಂಟ್ರೋಲ್ ತಪ್ಪಿದರೆ ಅದನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಏಕೆಂದರೆ ಇದು ಕುಟುಂಬ ಮತ್ತು ವೃತ್ತಿಪರ ಜೀವನ ಸೇರಿದಂತೆ ಜೀವನದ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರಬಹುದು.
Vastu Tips for House: ಬೂಟು ಮತ್ತು ಚಪ್ಪಲಿಗಳನ್ನು ಮಲುಗುವ ಕೋಣೆಗೆ ಅಪ್ಪಿತಪ್ಪಿಯೂ ತರಬಾರದು. ಇವುಗಳನ್ನು ನಿಮ್ಮ ತಲೆಯ ಬಳಿ ಅಥವಾ ಹಾಸಿಗೆಯ ಕೆಳಗೆ ಎಂದಿಗೂ ಇಡಬಾರದು. ಇದು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.
Vastu Tips for House: ಸ್ನಾನದ ಮಾಡಿದ ನಂತರ ಮನೆಯ ಮುಖ್ಯದ್ವಾರಕ್ಕೆ ಅರಿಶಿನವನ್ನು ಹಚ್ಚಿ ಪೂಜೆ ಮಾಡಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಬರುವುದಿಲ್ಲವೆಂದು ಹೇಳಲಾಗಿದೆ.
ಫೆಂಗ್ ಶೂಯಿ ಭಾರತದ ಪ್ರಾಚೀನ ವಿಜ್ಞಾನವಾಗಿದ್ದು, ಇದನ್ನು ಮನೆ ಮತ್ತು ಕೆಲಸದ ಸ್ಥಳವನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು. ಆದ್ದರಿಂದ ಭಾರತೀಯ ನಂಬಿಕೆಗಳಲ್ಲಿ ಫೆಂಗ್ ಶೂಯಿಯನ್ನು ಅನುಸರಿಸಲು ಹೇಳಲಾಗುತ್ತದೆ.
ದೀಪವನ್ನು ಹಚ್ಚುವುದರ ಪ್ರಯೋಜನಗಳು: ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಆರಾಧನೆಯ ಸಮಯದಲ್ಲಿ ದೀಪವನ್ನು ಹಚ್ಚುವುದು ಮುಖ್ಯ. ದೀಪದ ಬೆಳಕನ್ನು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದು ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಮತ್ತು ಶುದ್ಧತೆಯನ್ನು ತರುತ್ತದೆ. ವಿವಿಧ ರೀತಿಯಲ್ಲಿ ಮಾಡಿದ ದೀಪಗಳನ್ನು ಬೆಳಗಿಸುವುದು ವಿವಿಧ ರೀತಿಯ ಸಮಸ್ಯೆಗಳು ಮತ್ತು ಮಂಗಳಕರವಾಗಿದೆ.
Tulsi Vastu Tips: ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಕೆಲವು ಗಿಡಗಳನ್ನು ಇಡಬಾರದು. ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡರೆ ನಿಮ್ಮ ಮನೆಯ ಶಕ್ತಿಯನ್ನು ಧನಾತ್ಮಕವಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಜೀವನವು ಸಂತೋಷದಿಂದ ಕೂಡಿರುತ್ತದೆ.
Vastu Tips for House: ಮನೆ ಕಟ್ಟುವಾಗ ಅದು ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಹೀಗಾಗಿ ಮನೆ ಕಟ್ಟಬೇಕಾದರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ವಾಸ್ತು ಶಾಸ್ತ್ರದ ಸಲಹೆಗಳು: ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಕರ್ಪೂರವನ್ನು ಹಚ್ಚಿದರೆ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಉರಿಸಬೇಕು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ಪೂಜೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಮಣಿಕಟ್ಟಿನ ಮೇಲೆ ಕೆಂಪು ಅಥವಾ ಹಳದಿ ದಾರವನ್ನು ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಣಿಕಟ್ಟಿನ ಮೇಲೆ ಕಟ್ಟಲಾದ ಈ ದಾರವನ್ನು ರಕ್ಷಾಸೂತ್ರವೆಂದು ಕರೆಯಲಾಗುತ್ತದೆ. ಇದನ್ನು ಧರಿಸುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಹರಡುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.